ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿಗೆ ಅವಮಾನ!

ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಲೇಖನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಶ್ವವಾಣಿ ಪತ್ರಿಕೆಯ ತಮ್ಮದೇ ಅಂಕಣ ‘ನೂರೆಂಟು ವಿಶ್ವ’ದಲ್ಲಿ ಅಕ್ಟೋಬರ್ 6 ರಂದು ಬರೆದ ಲೇಖನವೊಂದರಲ್ಲಿ ‘ಮುರ್ಮು’ ಎಂಬ ಪದ ಬಳಸಿ ರಾಷ್ಟ್ರಪತಿಗಳ ಮೈಬಣ್ಣವನ್ನು ಹೀಯಾಳಿಸಿ ಅವಮಾನಕರವಾಗಿ ಬರೆದಿದ್ದಾರೆ. ‘ನೂರೆಂಟು ವಿಶ್ವ‘ ವಿಶ್ವೇಶ್ವರ ಭಟ್ ಅವರ ವಯಕ್ತಿಕ ಬರಹಗಳಾಗಿದ್ದು, ವಿಶ್ವವಾಣಿ ಪತ್ರಿಕೆಗೆ ವಾರಕ್ಕೊಮ್ಮೆ ಒಂದೊಂದು ವಿಶೇಷ ವಿಚಾರಗಳನ್ನು ಇಟ್ಟು ಅಂಕಣವನ್ನು ಬರೆಯುತ್ತಿದ್ದಾರೆ. ಸಧ್ಯ ಈ … Continue reading ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿಗೆ ಅವಮಾನ!