Friday, June 14, 2024

ಸತ್ಯ | ನ್ಯಾಯ |ಧರ್ಮ

ʼಲೈಂಗಿಕ ಕಿರುಕುಳ ತೀರ್ಪುʼ : ನ್ಯಾಯಾಧೀಶರ ವರ್ಗಾವಣೆ

ಕೇರಳ: ಹೆಣ್ಣೊಬ್ಬಳು ಲೈಂಗಿಕವಾಗಿ ʼಪ್ರಚೋದಕʼ ಉಡುಪು ಧರಿಸಿದರೆ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆಕೆ ಹೇಳಿಕೊಳ್ಳುವಂತಿಲ್ಲ (ನ್ಯಾಯ ಕೇಳುವಂತಿಲ್ಲ) ಎಂದು ಲೈಂಗಿಕ ಕಿರುಕುಳದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಕೇರಳ ಕೋಝಿಕೋಡ್ ನ್ಯಾಯಾಲಯದ ನ್ಯಾಯಾಧೀಶ ʼಎಸ್ ಕೃಷ್ಣಕುಮಾರ್ʼ ಇತ್ತೀಚೆಗೆ ಘೋಷಿಸಿದ್ದಾರೆ. 

ಈ ಆದೇಶವು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನ್ಯಾಯಾಧೀಶ ʼಎಸ್ ಕೃಷ್ಣಕುಮಾರ್ʼ ಅವರನ್ನು ವರ್ಗಾವಣೆ ಮಾಡಚಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು