ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ನಟಿ ಲೀಲಾವತಿಯ ಅಭಿನಯದ ಚಲನಚಿತ್ರಗಳು

CCharan Aivarnad

Charan Aivarnad ಸಿನಿಮಾ

• 2 ನಿಮಿಷದ ಓದು

ನಟಿ ಲೀಲಾವತಿಯ ಅಭಿನಯದ ಚಲನಚಿತ್ರಗಳು

ಬೆಂಗಳೂರು: ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಇಂದು ಮಧ್ಯಾಹ್ನ ನೆಲಮಂಗಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಇವರು, ಕಳೆದ ಹಲವು ದಿನಗಳಿಂದ ಲೀಲಾವತಿ ಹಾಸಿಗೆ ಹಿಡಿದಿದ್ದರು.

ಲೀಲಾವತಿಯವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕರ್ನಾಟಕ ಸರಕಾರ ನೀಡುವ ಡಾ. ರಾಜ್‌ಕುಮಾರ್‌ ಪ್ರಶಸ್ತಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನೂ ಪಡೆದಿರುವ ಇವರ ಪ್ರಮುಖ 200 ಸಿನಿಮಾಗಳ ಪಟ್ಟಿ ಇಲ್ಲಿದೆ.

ಲೀಲಾವತಿ ಅಭಿನಯದ ಚಲನಚಿತ್ರಗಳು

ಐವತ್ತರ ದಶಕದಲ್ಲಿ ಸಿನೇಮಾ ಪಯಣ ಆರಂಭಿಸಿರುವ ಲೀಲಾವತಿಯವರು ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಜ ಮಲಯ ಸಿಂಹ, ಅಬ್ಬಾ ಆ ಹುಡುಗಿ, ಧರ್ಮ ವಿಜಯ, ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಕರುಣೆಯೇ ಕುಟುಂಬದ ಕಣ್ಣು, ಭೂದಾನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಮನ ಮೆಚ್ಚಿದ ಮಡದಿ, ನಂದಾ ದೀಪಾ, ಪಟ್ಟಿನಥರ್‌ (ತಮಿಳು), ರಾಣಿ ಚೆನ್ನಮ್ಮ, ರತ್ನ ಮಂಜರಿ, ಸುಮತಾಂಗಿ (ತಮಿಳು, ವಲರ್‌ ಪಿರಾಯಿ (ತಮಿಳು), ವಿಧಿ ವಿಲಾಸ, ಕುಲವಧು, ಕನ್ಯಾರತ್ನ, ಕಲಿತರೂ ಹೆಣ್ಣೇ, ಬೇವು ಬೆಲ್ಲ, ಜೀವನ ತರಂಗ, ಮಲ್ಲಿ ಮದುವೆ, ಮನ ಮೆಚ್ಚಿದ ಮಡದಿ, ಸಂತ ತುಕರಾಮ, ವಾಲ್ಮಿಕಿ, ವೀರ ಕೇಸರಿ, ಮರ್ಮಯೋಗಿ (ತೆಲುಗು), ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಚಂದ್ರಹಾಸ, ಇದೇ ಮಹಾಸುದಿನ, ಮದುವೆ ಮಾಡಿ ನೋಡು, ನಾಗ ಪೂಜಾ, ವಾತ್ಸಲ್ಯ, ವೀರ ವಿಕ್ರಮ, ಮೋಹಿಣಿ ಭಸ್ಮಾಸುರ, ಪ್ರೇಮಮಯಿ, ಪಡುಕಾ ಪಟ್ಟಾಭಿಷೇಕಂ, ತೂಗು ದೀಪ.

ಗಂಗೇ ಗೌರಿ, ಅಣ್ಣ ತಮ್ಮ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ, ಭಾಗ್ಯ ದೇವತೆ, ಮಮತೆ, ಕಲ್ಪವೃಕ್ಷ, ಬೃಂದಾವನ, ಗೆಜ್ಜೆ ಪೂಜೆ, ಆರು ಮೂರು ಒಂಬತ್ತು, ಬೋರೇಗೌಡ ಬೆಂಗಳೂರಿಗೆ ಬಂದ, ಅಪರಿಜಿತೆ, ಸುಖ ಸಂಸಾರ, ಸಿಂಗಲ್‌ಮ್ಯಾನ್‌ ಸಿದ್ದಪ್ಪ, ಸಿಪಾಯಿ ರಾಮು, ಸೋತು ಗೆದ್ದವಳು, ಶರಪಂಜರ, ಧರ್ಮಪತ್ನಿ, ನಾಗರ ಹಾವು ಇವರ ಪ್ರಮುಖ ಚಿತ್ರಗಳು.

ನಾಗರಹಾವು, ನಾ ಮೆಚ್ಚಿದ ಹುಡುಗ, ಮೂರುವರೆ ವಜ್ರಗಳು, ಪ್ರೇಮದಾಸ, ಸಹಧರ್ಮಿಣಿ, ಭಕ್ತ ಕುಂಬಾರ, ದೇವರ ಗುಡಿ, ಅವಲ್‌ ಒರು ತೊಂಡರ್‌ ಕಥೈ (ತಮಿಳು), ಇದು ನಮ್ಮ ದೇಶ, ಮಗ ಮೊಮ್ಮಗ, ಮಹಾ ತ್ಯಾಗ್ಯ, ನಾನ್‌ ಅವನಿಲ್ಲೈ (ತಮಿಳು), ಪ್ರೊಫೆಸರ್‌ ಹುಚ್ಚುರಾಯ, ಉಪಾಸನೆ, ಭಾಗ್ಯ ಜ್ಯೋತಿ, ಬಿಳಿ ಹೆಂಡ್ತಿ, ಹೆಣ್ಣು ಸಂಸಾರದ ಕಣ್ಣು, ಹೊಸಿಲು ಮೆಟ್ಟಿದ ಹೆಣ್ಣು, ಕೂಡಿ ಬಾಳೋಣ.

ಕಥಾಸಂಗಮ, ಕಳ್ಳಕುಳ್ಳ, ಬಂಗಾರದ ಗುಡಿ, ಕಾಲೇಜ್‌ ರಂಗ, ಮಕ್ಕಳ ಭಾಗ್ಯ, ನಾ ನಿನ್ನ ಮರೆಯಲಾರೆ, ಫಲಿತಾಂಶ, ದೀಪಾ, ಅವರ್‌ಗಳ್‌ (ತಮಿಳು), ಧನಲಕ್ಷ್ಮಿ, ಕುಂಕುಮ ರಕ್ಷೆ, ಮುಗ್ಧ ಮಾನವ, ವೀರ ಸಿಂಧೂರ ಲಕ್ಷ್ಮಣ, ದೇವದಾಸಿ, ಕಿಲಾಡಿ ಜೋಡಿ, ಗಮ್ಮತ್ತು ಗೂಡಚಾರುಲು, ಹೊಂಬಿಸಿಲು, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ವಸಂತ ಲಕ್ಷ್ಮಿ, ಕಾರ್ತಿಕ ದೀಪಂ, ಇದಿ ಕಥಾ ಕಾದು (ತೆಲುಗು), ನಾ ನಿನ್ನ ಬಿಡಲಾರೆ, ಪಕ್ಕ ಕಳ್ಳ, ಸವತಿಯ ನೆರಳು, ವಿಜಯ ವಿಕ್ರಮ್‌, ಭೂಮಿ ಪರ್‌ ಆಯೇ ಭಗವಾನ್‌, ಜಾಥರ, ಕುಳ್ಳ ಕುಳ್ಳಿ, ನನ್ನ ರೋಷ ನೂರು ವರುಷ, ನಮ್ಮ ಮನೆ ಸೊಸೆ, ನ್ಯಾಯ ನೀತಿ ಧರ್ಮ, ಸಿಂಹ ಜೋಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ವಸಂತ ಗೀತೆ.

ಹಣ ಬಲವೋ ಜನ ಬಲವೋ, ಎಡೆಯೂರು ಸಿದ್ದಲಿಂಗೇಶ್ವರ, ಕುಲಪುತ್ರ, ಗರ್ಜನೈ (ತಮಿಳು), ತಾಯಿಯ ಮಡಿಲಲ್ಲಿ, ಮರೆಯದ ಹಾಡು, ಆಟೋ ರಾಜಾ, ಎರಡು ನಕ್ಷತ್ರಗಳು, ಮುದುಡಿದ ತಾವರೆ ಅರಳಿತು, ಸಿಡಿದೆದ್ದ ಸಹೋದರ, ಸಮರ್ಪಣೆ, ಎಂದಿನ ರಾಮಾಯಣ, ಚಾಣಕ್ಯ, ಒಲವು ಮೂಡಿದಾಗ, ಶ್ರಾವಣ ಬಂತು, ಅಜೆಯ, ಹೊಸ ಬಾಳು, ಬಾಳೊಂದು ಉಯ್ಯಾಳೆ, ನಾನು ನನ್ನ ಹೆಂಡ್ತಿ, ಬೆಟ್ಟದ ತಾಯಿ, ಕಥಾನಾಯಕ

ಕೆಡಿ ನಂಬರ್‌ 1, ಮೃಗಾಲಯ, ಪುದಿರ್‌, ಸೀಳು ನಕ್ಷತ್ರ, ಹುಲಿ ಹೆಬ್ಬುಳಿ, ಒಲವಿನ ಉಡುಗೊರೆ, ಪ್ರೇಮಲೋಕ, ರಾಮಣ್ಣ ಶಾಮಣ್ಣ, ಅಭಿಮಾನ, ಡಾಕ್ಟರ್‌ ಕೃಷ್ಣ, ಯುಗ ಪುರುಷ, ಗಗನ, ಗೋಲ್‌ಮಾಲ್‌ ರಾಧಕೃಷ್ಣ, ಟೈಗರ್‌ ಗಂಗು, ಗೋಲ್‌ ಮಾಲ್‌ ರಾಧಕೃಷ್ಣ 2, ಹಬ್ಬ, ಚಾಮುಂಡಿ, ಸ್ವಾತಿ ಮುತ್ತು, ಕನ್ನಡದ ಕಂದ, ಶುಕ್ರ, ಯಾರದು ಹೀಗೆ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

CCharan Aivarnad

Charan Aivarnad

Peepal Media · ಸಿನಿಮಾ ವಿಭಾಗ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಜಾನಪದ, ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಅಧ್ಯಯನ, ಸಬಾಲ್ಟರ್ನ್‌ ಸ್ಟಡೀಸ್, ಭಾಷೆ, ಸಾಂಸ್ಕೃತಿಕ ರಾಜಕಾರಣ ಇವರ‌ ಆಸಕ್ತಿಯ ಕ್ಷೇತ್ರಗಳು.

ಸಂಬಂಧಿತ ಸುದ್ದಿಗಳು