ನಕಲಿ ಟ್ವಿಟರ್‌ ಬಳಕೆದಾರನ ಬಂಧನ : ಶೋಪಿಯಾನ್ ಪೊಲೀಸರು

ಜಮ್ಮು ಕಾಶ್ಮೀರ : ಯುಪಿ  ಮತ್ತು ಜಮ್ಮು ಕಾಶ್ಮೀರ ಪೋಲೀಸರ ನೆರವಿನೊಂದಿಗೆ ತನು ಶ್ರೀ ಐಪಿಎಸ್ ಎಸ್‌ಎಸ್‌ಪಿ ಶೋಪಿಯಾನ್ ಹೆಸರಿನಲ್ಲಿ ನಕಲಿ ಟ್ವಿಟರ್ ಬಳಕೆ ಮಾಡುತ್ತಿದ್ದ ಉತ್ತರ ಪ್ರದೇಶದ ಪ್ರತಾಪ್‌ಗಢ ಅವರನ್ನು ಶೋಪಿಯಾನ್‌ ಬಂದಿಸಿದ್ದಾರೆ.

ಉತ್ತರ ಪ್ರದೇಶದ ಪ್ರತಾಪ್‌ಗಢ ಅವರು, ತನು ಶ್ರೀ ಐಪಿಎಸ್ ಎಸ್‌ಎಸ್‌ಪಿ ಶೋಪಿಯಾನ್ ಹೆಸರಿನಲ್ಲಿ ನಕಲಿ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ವವಣೆ ಮಾಡಿ ಜನಗಳನ್ನು ಗೊಂದಲಕ್ಕೆ ಒಳಗೊಳಿಸುತ್ತಿದ್ದ. ಕ್ರಿಮಿನಲ್ ಮತ್ತು ಹಣದ ಬೇಡಿಕೆ ಮತ್ತು ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಅಪ್‌ಡೇಟ್‌ಗಳನ್ನು ಹಂಚಿಕೊಂಡು ಅಧಿಕಾರಗಳ ಹೆಸರುಗಳಿಗೆ ಧಕ್ಕೆ ತರುತ್ತಿದ್ದ.

ಇದೀಗ ಯುಪಿ ಪೊಲೀಸ್ ಮತ್ತು ಕಾಶ್ಮೀರ ಪೊಲೀಸರ ನೆರವಿನೊಂದಿಗೆ   ನಕಲಿ ಟ್ವಿಟರ್‌ ಬಳಕೆ ಮಾಡುತ್ತಿದ್ದ ಯುಪಿಯ ಪ್ರತಾಪ್‌ಗಢ ಅವರನ್ನು ಬಂಧನ ಮಾಡಲಾಗಿದೆ ಎಂದು ಶೋಪಿಯಾನ್ ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು