Home ಬ್ರೇಕಿಂಗ್ ಸುದ್ದಿ ನೇಪಾಳ ಕ್ರಿಕೆಟ್‌ ತಂಡದ ನಾಯಕನ ಮೇಲೆ ಅತ್ಯಾಚಾರದ ಆರೋಪ!

ನೇಪಾಳ ಕ್ರಿಕೆಟ್‌ ತಂಡದ ನಾಯಕನ ಮೇಲೆ ಅತ್ಯಾಚಾರದ ಆರೋಪ!

0
ನೇಪಾಳ: ನೇಪಾಳದ ರಾಷ್ಟ್ರೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ನೇಪಾಳ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೋಲಿಸರು, 17 ವರ್ಷ ವಯಸ್ಸಿನ ಅಪ್ರಾಪ್ತರೊಬ್ಬರು ಸಂದೀಪ್‌ ಲಮಿಚಾನೆ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದು, ದೂರಿನ ಮೇಲೆ ನೇಪಾಳ ಪೋಲಿಸರು ತನಿಖೆ ಪ್ರಾಂಭಿಸಿದ್ದಾರೆ ಎಂದು ಹೇಳಿದ್ದಾರೆ. 

You cannot copy content of this page

Exit mobile version