ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಜಿ.ಎಸ್.ಶರಣು ಬರೆದ ಎರಡು ಕವಿತೆಗಳು

PPeepal Media

Peepal Media ಅಂಕಣ

• 1 ನಿಮಿಷದ ಓದು

ಜಿ.ಎಸ್.ಶರಣು ಬರೆದ ಎರಡು ಕವಿತೆಗಳು

ಸಮಾಜದ ಆಗು-ಹೋಗುಗಳಿಗೆ ಎಲ್ಲರೂ ಅವರವರ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕವಿ ಜಿ. ಎಸ್‌ ಶರಣು ಅವರು ಇಂದಿನ ಸಮಾಜದ ಹಸಿ ವಾಸ್ತವಗಳಿಗೆ ತಮ್ಮ ಕಾವ್ಯದ ಕನ್ನಡಿ ಹಿಡಿದು ತೋರಿಸಿದ್ದಾರೆ. ಈ ಎರಡು ಕವಿತೆಗಳು ನಿಮ್ಮ ಭಾನುವಾರದ ಓದಿಗಾಗಿ ಪೀಪಲ್‌ ಮೀಡಿಯಾ ಕೊಡುಗೆ

ನರಕದ ಜಾಗಗಳು

ಆಗಾಗ

ಮಸೀದಿ, ಮಂದಿರ, ಚರ್ಚ್ ಗಳಲ್ಲಿ

ಕತ್ತಿ ಮಸಿಯುವ

ಕೆಲಸ ಸಾಮಾನ್ಯವಾಗಿತ್ತು

ದಿನಾಲೂ

ದೊಡ್ಡದಾದ ಯುವಕರ ದಂಡು

ರಾತ್ರಿ ಹೊತ್ತು

ಈ ಮೂರು ಸ್ಥಳಗಳಲ್ಲಿ ಧಾವಿಸುತ್ತಿತ್ತು

ಅಲ್ಲಿ ಧರ್ಮ ಶಿಕ್ಷಣ ಎನ್ನೋದು

ನೆಪ ಮಾತ್ರ, ಅಲ್ಲಿರುತ್ತಿದ್ದುದು

ಅನ್ಯ ಧರ್ಮದವರನ್ನ

ಕೊಲ್ಲುವ ವಿಷಯಗಳು

ಅಗಾಧ ಬುದ್ಧಿವಂತರು ಎನಿಸಿಕೊಂಡ

ಧರ್ಮ ಗುರುಗಳಿಂದ

ಹತ್ತು ಹಲವಾರು ಅರ್ಥವಾಗದ

ಮಾತುಗಳು, ಚರ್ಚೆಗಳು ಇರುತ್ತಿದ್ದವು

“ಅಶಾಂತಿಯನ್ನ ಭೋದಿಸುವವರು

ಧರ್ಮಗುರುಗಳಲ್ಲ ರಾಕ್ಷಸರು,

ಹಿಂಸೆ ಮಾತುಗಳಿಗಾಗಿರುವ

ಜಾಗಗಳು ಜಾಗಗಳಲ್ಲ ನರಕ ಆಗಿವೆ”

ಎಂದುಕೊಂಡು ಮನೆಕಡೆ ಓಡಿಬಂದೆ.

ಮಸಣದ ನಗು

ಚಾಕುವಿಗೆ ಹತ್ತಿದ ರಕ್ತ

ಒಣಗಿರಲಿಲ್ಲ

ಆಗ್ಲೇ, ಮತ್ತೊಂದಿಷ್ಟು

ಬಿಸಿರಕ್ತ ಅಂಟಿಸಿಕೊಂಡಿತ್ತು

ಚಾಕು ಮಾತ್ರ

ಒಣಗುವ ಮುನ್ನವೇ

ಊರೆಲ್ಲ ಸುತ್ತುತಿತ್ತು

ಹಸಿ ರಕ್ತ ಇನ್ನೂ ಹುಡುಕುತ್ತಿತ್ತು

ಹಸಿ ರಕ್ತ ಮತ್ತಷ್ಟು ಪಡೆಯಲು

ಏನಾದರೂ ಮಾಡಬೇಕಲ್ಲ

ಎನ್ನುವ ಯೋಚನೆಯಲ್ಲಿ

ಧರ್ಮದ ಪಟ್ಟಿಯನ್ನು

ಹಣೆಗೆ ಕಟ್ಟಿಕೊಂಡು

ಸಿದ್ಧವಾಗಿ ನಿಂತಿತ್ತು

ಇದೇ ಸಮಯದಲ್ಲಿ

ನನ್ನ ಹಸಿವು ನೀಗಿತು

ಸ್ವಲ್ಪ ಹೊಟ್ಟೆ ತಣ್ಣಗಾತು

ಹಿಂಗನ್ನುತ್ತ ಮಸಣ ಬಿದ್ದು ನಗುತಿತ್ತು

ಎದ್ದು ಎದ್ದು ಕುಣಿತಿತ್ತು

ಜಿ.ಎಸ್.ಶರಣು

ಕವಿ

ವಿಷಯಗಳು: #kannada #peepal #peepalmedia #writing
PPeepal Media

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು