ಹಿಮಾಚಲ ಪ್ರದೇಶ ಚುನಾವಣೆ : 68 ಸ್ಥಾನಗಳಿಗೆ 630 ನಾಮಪತ್ರಗಳು ಸಲ್ಲಿಕೆ
P
ಲಿಂಕ್ ನಕಲಿಸಲಾಗಿದೆ ✓
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ 68 ಸ್ಥಾನಗಳಿದ್ದು, ಇದುವರೆಗೆ 630 ಮಂದಿ ನಾಮಪತ್ರ ಸಲ್ಲಿಕೆಯಾಗಿವೆ.
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು, ನಿನ್ನೆ ಒಂದೇ ದಿನ ಒಟ್ಟು 376 ನಾಮಪತ್ರಗಳು ಸಲ್ಲಿಕೆಯಾಗಿವೆ.
ವಿಧಾನಸಭಾ ಚುನಾವಣೆಗೆ ಒಟ್ಟು 68 ಸ್ಥಾನಗಳಿದ್ದು, ಇದುವರೆಗೆ 630 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳ ಪರಿಶೀಲನೆಯು ನಾಳೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 29 ಕೊನೆಯ ದಿನವಾಗಿದೆ. ನವೆಂಬರ್ 12 ರಂದು ನಡೆಯುವ ಚುನಾವಣೆಯ ಜಿದ್ದಾಜಿದ್ದಿಯ ಫಲಿತಾಂಶ ಡಿಸೆಂಬರ್ 8 ರಂದು ಹೊರಬೀಳಲಿದೆ.
ವಿಷಯಗಳು:
#bengalure
#election
#himachal pradesh election
#india
#kannada
#karnataka
#news
#peepal
#peepalmedia
#politics
#state politics
#writing
P
Peepal Media Desk
Peepal Media · ದೇಶ ವಿಭಾಗ
ಹಿಂದಿನ ಸುದ್ದಿ