ʼನಿರುದ್ಯೋಗಿ ಯುವಕರಿಗೆ 10ಲಕ್ಷ ಉದ್ಯೋಗʼ: ನಿತೀಶ್ ಭರವಸೆ
P
ಲಿಂಕ್ ನಕಲಿಸಲಾಗಿದೆ ✓
ಬಿಹಾರ: ರಾಜ್ಯದ ಯವಜನತೆಗ 10ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗಗಳ ಭರವಸೆ ಬಗ್ಗೆ ನಿತೀಶ್ ಕುಮಾರ್ ಬಳಿ ಚರ್ಚಿಸಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, ಅವರು ಹೇಳಿದ್ದು ಸರಿ. ನಾವು ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
P
Peepal Media
Peepal Media · ರಾಜಕೀಯ ವಿಭಾಗ
ಹಿಂದಿನ ಸುದ್ದಿ