ಶಾ ಬಾನೊ ಪ್ರಕರಣದ ಕುರಿತು ರಾಜೀವ್ ಅವರನ್ನು ಪ್ರಶ್ನಿಸಿದ್ದ ಸೋನಿಯಾ ಗಾಂಧಿ; ಆಗ ಪ್ರಧಾನಿ ಹೇಳಿದ್ದು…
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನೂತನ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey Of Love) ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಕೃತಿಯಲ್ಲಿ ಅವರು ತಮ್ಮ ಪತಿ ಹಾಗೂ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ವಿವಾದಾತ್ಮಕ ಶಾ ಬಾನೊ ಪ್ರಕರಣ ಮತ್ತು ಅಯೋಧ್ಯೆಯ ರಾಮಜನ್ಮಭೂಮಿ ಬಿಕ್ಕಟ್ಟನ್ನು ನಿಭಾಯಿಸಿದ ಸಂದರ್ಭದ ರಾಜಕೀಯ ಬೆಳವಣಿಗೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪತ್ರಿಕೆಗಳು ಮುಸ್ಲಿಂ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಡಲಾಗುತ್ತಿದೆ ಎಂದು ರಾಜೀವ್ ಅವರ ಮೇಲೆ … Continue reading ಶಾ ಬಾನೊ ಪ್ರಕರಣದ ಕುರಿತು ರಾಜೀವ್ ಅವರನ್ನು ಪ್ರಶ್ನಿಸಿದ್ದ ಸೋನಿಯಾ ಗಾಂಧಿ; ಆಗ ಪ್ರಧಾನಿ ಹೇಳಿದ್ದು…
Copy and paste this URL into your WordPress site to embed
Copy and paste this code into your site to embed