ರೇಲ್ವೇ ರಿಕ್ರುಟ್‌ಮೆಂಟ್ ಬೋರ್ಡ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ.
ಸಂಸ್ಥೆಯ ಹೆಸರು – ರೇಲ್ವೇ ರಿಕ್ರುಟ್‌ಮೆಂಟ್ ಬೋರ್ಡ್
ಖಾಲಿ ಹುದ್ದೆಗಳ ಸಂಖ್ಯೆ – 11127
ವಿದ್ಯಾರ್ಹತೆ – 10ನೇ ತರಗತಿ, ಪಿಯುಸಿ, ಡಿಪ್ಲೋಮೋ, ಪದವಿ
ಉದ್ಯೋಗ ಸ್ಥಳ – ಭಾರತಾದ್ಯಂತ
ಹುದ್ದೆಯ ಹೆಸರು – ಅಸಿಸ್ಟೆಂಟ್ ಲೋಕೋ ಪೈಲೆಟ್
ವೇತನ – ರೇಲ್ವೇ ಇಲಾಖೆಯ ಮಾನದಂಡಗಳಿಗನುಗುಣವಾಗಿ
ವಯೋಮಿತಿ ಸಡಿಲಿಕೆ – ಓಬಿಸಿ 3 ವರ್ಷ, ಎಸ್‌ಸಿಎಸ್‌ಟಿ 5 ವರ್ಷ, ಅಂಗವಿಕಲ 10 ವರ್ಷ, ಓಬಿಸಿ ಅಂಗವಿಕಲ 13 ವರ್ಷ, ಎಸ್‌ಸಿಎಸ್‌ಟಿ ಅಂಗವಿಕಲ 15 ವರ್ಷ
ಅರ್ಜಿ ಶುಲ್ಕ – 500 ರೂ. , ಎಸ್‌ಸಿಎಸ್‌ಟಿ, ಮಾಜಿ ಯೋಧರು, ಮಹಿಳೆಯರು, ಲಿಂಗಾಂತರಿಗಳಿಗೆ 250 ರೂ.
ನೇಮಕಾತಿ ವಿಧಾನ – ಕಂಪ್ಯೂಟರ್ ಆಧಾರಿತ ಪರೀಕ್ಷೆ, ಪಿಇಟಿ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ, ಸಂದರ್ಶನ
ಅಧಿಕೃತ ವೆಬ್ ಸೈಟ್ ವಿಳಾಸ – http://indianrailways.gov.in
