Home ಬ್ರೇಕಿಂಗ್ ಸುದ್ದಿ ಪ್ರಜ್ವಲ್‌ ರೇವ‍ಣ್ಣ : ಪ್ರಕರಣ ತಲ್ಲಣ ಮೂಡಿಸಿದ ಪೆನ್‌ಡ್ರೈವ್ ಕೇಸ್‌ನ ಚಾರ್ಜ್ ಶೀಟ್

ಪ್ರಜ್ವಲ್‌ ರೇವ‍ಣ್ಣ : ಪ್ರಕರಣ ತಲ್ಲಣ ಮೂಡಿಸಿದ ಪೆನ್‌ಡ್ರೈವ್ ಕೇಸ್‌ನ ಚಾರ್ಜ್ ಶೀಟ್

ಹಾಸನ : ಮಾಜಿಸಂಸದ ಪ್ರಜ್ವಲ್‌ರೇವಣ್ಣ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಭಂಧಿಸಿದಂತೆ ಜೆಡಿಎಸ್ ವಲಯದಲ್ಲಿ ತಲ್ಲಣ ಮೂಡಿಸಿದ, ಪೆನ್‌ಡ್ರೈವ್ ಕೇಸ್‌ನ ಚಾರ್ಜ್ ಶೀಟ್ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರನ್ನೇ ಆರೋಪಿಗಳು ಎಂದು ಎಸ್ಐಟಿ ಹೇಳಿದೆ. ಪೆನ್‌ಡ್ರೈವ್ ಹಂಚಿದ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಜೆಡಿಎಸ್ ಕಟ್ಟರ್ ಕಾರ್ಯಕರ್ತರು, ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು, ಚಾರ್ಜ್‌ಶೀಟ್‌ನಲ್ಲಿ ಸೇರ್ಪಡೆಶಾಸಕ ಸ್ವರೂಪ್ ಪ್ರಕಾಶ್ ಚಿಕ್ಕಪ್ಪ ಹರ್ಷ ಅವರ ಪುತ್ರ ರೇವಂತ್ ವಿರುದ್ದವೂ ಚಾರ್ಜ್‌ಶೀಟ್‌ ರೇವಂತೆ, ಸ್ನೇಹಿತ ತೇಜಸ್, ಜೆಡಿಎಸ್ ಪಕ್ಷದ ಆಡಿಟರ್, ಭವಾನಿ ರೇವಣ್ಣ ಆಪ್ತ ಹರೀಶ್.ಎನ್.ಸಿ, ಜೆಡಿಎಸ್ ಕಾರ್ಯಕರ್ತ ಬೂವನಹಳ್ಳಿಯ ಮಂಜು ವಸಂತ್‌ಕುಮಾರ್, ಜೆಡಿಎಸ್ ಮುಖಂಡ ಬಾಲ ಸುಬ್ರಹ್ಮಣ್ಯ, ಜಯಸೂರ್ಯ ಸೇರಿ ಏಳಕ್ಕೂ ಹೆಚ್ಚು ಹೆಸರು ಉಲ್ಲೇಖಜೆಡಿಎಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ ಜೆಡಿಎಸ್ ಕಾರ್ಯಕರ್ತರ ಹೆಸರಿನ ಉಲ್ಲೇಖಪ್ರಜ್ವಲ್‌ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಮಾಡಿದ ಆರೋಪದಲ್ಲಿ ಚಾರ್ಜ್‌ಶೀಟ್ಎ30 ರೇವಂತ್ ಸ್ವರೂಪ್ ಚಿಕ್ಕಪ್ಪನ ಮಗ, ಎ33 ಮಂಜು @ ವಸಂತ್ ಕುಮಾರ್, ಎ35 ಬಾಲಸುಬ್ರಹ್ಮಣ್ಯ, ಎ36 ಚಿರಂತ್, ಎ38-ಜಯಸೂರ್ಯ, ಎ28 ತೇಜಸ್, ಎ48 ಹರೀಶ್.ಎನ್.ಸಿ. ಹೆಸರು ಚಾರ್ಜ್‌ಶೀಟ್‌ನಲ್ಲಿ‌ ಉಲ್ಲೇಖಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಅಶ್ಲೀಲ ವೀಡಿಯೋ ವೈರಲ್ ಎಂದು ಆರೋಪಿಸಿದ್ದ ಜೆಡಿಎಸ್ ನಾಯಕರುತನಿಖೆ ಬಳಿಕ ಸ್ಪೋಟಕ ಅಂಶ ಬಯಲುಅಚ್ಚರಿಗೆ ಕಾರಣವಾದ ಜೆಡಿಎಸ್ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ.

You cannot copy content of this page

Exit mobile version