Friday, June 20, 2025

ಸತ್ಯ | ನ್ಯಾಯ |ಧರ್ಮ

ರಸ್ತೆಗಲ್ಲಿ ಗುಂಡಿ ನಿರ್ಮಾಣ: ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ₹3.66 ಲಕ್ಷ ದಂಡ

ಮುಂಬೈ: ಇತ್ತೀಚೆಗೆ ನಡೆದ ಗಣೇಶೋತ್ಸವದ ಅಂಗವಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ನಿರ್ಮಿಸಿದ್ದಕ್ಕೆ ಮುಂಬೈನ ನಾಗರಿಕ ಸಂಸ್ಥೆ ಲಾಲ್‌ಬಾಗ್ಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ₹3.66 ಲಕ್ಷ ದಂಡ ವಿಧಿಸಿದೆ.

ಈ ವರ್ಷ ಗಣೇಶೋತ್ಸವದ ವೇಳೆ ರಸ್ತೆಯಲ್ಲಿ 183 ಗುಂಡಿಗಳನ್ನು ಸೃಷ್ಟಿಸಿದ್ದಕ್ಕಾಗಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಲಾಲ್‌ಬಾಗ್ಚಾ ರಾಜಾ ಸರ್ವಜನಿಕ ಗಣೇಶೋತ್ಸವ ಸಮಿತಿಗೆ ₹3.66 ಲಕ್ಷ ದಂಡ ವಿಧಿಸಿದ್ದು. ಒಂದು ಗುಂಡಿಗೆ ₹ 2000 ದಂಡ ವಿಧಿಸಿದೆ ಎಂದು ಮುಂಬೈ ನಾಗರಿಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page