Thursday, June 19, 2025

ಸತ್ಯ | ನ್ಯಾಯ |ಧರ್ಮ

ಸೆಪ್ಟಂಬರ್‌ 17 : ಮಧ್ಯಪ್ರದೇಶಕ್ಕೆ ಬರಲಿರುವ ನಮೀಬಿಯಾ ಚಿರತೆಗಳು

ನಮೀಬಿಯಾ : ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಕರೆತರಲು ಚಿರತೆಯ ದೃಶ್ಯ ಹೊಂದಿರುವ ಭಾರತೀಯ ವಿಮಾನ ನಮೀಬಿಯಾದ ವಿಂಡ್ ಹೋಕ್ ಗೆ ತಲುಪಿದೆ.

ಮೋದಿಯವರ ಉಪಸ್ಥಿತಿಯಲ್ಲಿ ಸೆಪ್ಟಂಬರ್‌ 17 ರಂದು ಅವರ ಜನ್ಮದಿನದ ಅಂಗವಾಗಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ವಿಂಡ್‌ ಹೋಕ್‌ನಲ್ಲಿರುವ ಚಿರತೆಗಳನ್ನು ತರಿಸಲಾಗಿತ್ತಿದ್ದು  ಈ ಹಿನ್ನಲೆಯಲ್ಲಿ ನಮೀಬಿಯಾದ ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈ ಕಮಿಷನ್ ವಿಮಾನದ ದೃಶ್ಯದೊಂದಿಗೆ ಟ್ವೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page