ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

Asia Cup 2023: ಸಂಪೂರ್ಣ ವೇಳಾಪಟ್ಟಿ, ತಂಡಗಳು, ಪಂದ್ಯದ ಆರಂಭದ ಸಮಯ, ಲೈವ್ ಸ್ಟ್ರೀಮಿಂಗ್… ಸಂಪೂರ್ಣ ವಿವರಗಳು

PPeepal Media

Peepal Media ಕ್ರೀಡೆ

• 2 ನಿಮಿಷದ ಓದು

Asia Cup 2023: ಸಂಪೂರ್ಣ ವೇಳಾಪಟ್ಟಿ, ತಂಡಗಳು, ಪಂದ್ಯದ ಆರಂಭದ ಸಮಯ, ಲೈವ್ ಸ್ಟ್ರೀಮಿಂಗ್… ಸಂಪೂರ್ಣ ವಿವರಗಳು

ಏಷ್ಯನ್ ಕ್ರಿಕೆಟ್ ಕದನಕ್ಕೆ ಅಂಕಣ ಸಿದ್ಧವಾಗಿದೆ. ಈ ಏಕದಿನ ಪಂದ್ಯಾವಳಿ ಆಗಸ್ಟ್ 30ರಂದು ಮುಲ್ತಾನ್ ಮೈದಾನದಲ್ಲಿ ಆರಂಭವಾಗಲಿದೆ. ಕಳೆದ ಸಲ ಈ ಕಪ್ಪನ್ನು ಶ್ರೀಲಂಕಾ ಎತ್ತಿ ಬೀಗಿತ್ತು

ಪಾಕಿಸ್ತಾನ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.

ಈ ಬಾರಿ ಏನಾದರೂ ಕಪ್‌ ಬಿಡುವುದಿಲ್ಲವೆಂದು ಎಂದು ಟೀಂ ಇಂಡಿಯಾ ಕಠಿಣ ಪೈಪೋಟಿ ನೀಡಲು ಸಿದ್ಧವಾಗುತ್ತಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ಆಟಗಾರರಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಆಟಗಾರರ ಫಿಟ್‌ನೆಸ್ ನಿರ್ಣಯಿಸಲು ಯೋ-ಯೋ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ODI ವಿಶ್ವಕಪ್‌ನಂತಹ ICC ಈವೆಂಟ್‌ಗೆ ಮುಂಚಿತವಾಗಿ, ಭಾರತವು ಈ ಬಾರಿಯ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಜಯಶಾಲಿಯಾಗುವ ಸಂಕಲ್ಪದೊಂದಿಗೆ ಕಠಿಣ ವರ್ತನೆಯೊಂದಿಗೆ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್-2023ರ ಸಂಪೂರ್ಣ ವೇಳಾಪಟ್ಟಿ, ತಂಡಗಳು, ನೇರ ಪ್ರಸಾರ, ಪಂದ್ಯ ಆರಂಭದ ಸಮಯ ಇತ್ಯಾದಿಗಳನ್ನು ತಿಳಿಯೋಣ ಬನ್ನಿ.

ಏಷ್ಯಾ ODI ಕಪ್-2023 ಸ್ಥಳಗಳು
ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿವೆ.

ಗುಂಪು-ಎ ತಂಡಗಳು
ಭಾರತ, ಪಾಕಿಸ್ತಾನ, ನೇಪಾಳ

ಗುಂಪು-ಬಿ ತಂಡಗಳು
►ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ

ಏಷ್ಯಾ ಕಪ್-2023 ಸಂಪೂರ್ಣ ವೇಳಾಪಟ್ಟಿ

►ಆಗಸ್ಟ್ 30: ಪಾಕಿಸ್ತಾನ vs ನೇಪಾಳ – ಮುಲ್ತಾನ್ – ಪಾಕಿಸ್ತಾನ
►ಆಗಸ್ಟ್ 31: ಬಾಂಗ್ಲಾದೇಶ vs ಶ್ರೀಲಂಕಾ – ಕ್ಯಾಂಡಿ – ಶ್ರೀಲಂಕಾ
►ಸೆಪ್ಟೆಂಬರ್ 2: ಪಾಕಿಸ್ತಾನ vs ಭಾರತ – ಕ್ಯಾಂಡಿ – ಶ್ರೀಲಂಕಾ

►ಸೆಪ್ಟೆಂಬರ್ 3: ಬಾಂಗ್ಲಾದೇಶ vs ಅಫ್ಘಾನಿಸ್ತಾನ – ಲಾಹೋರ್ – ಪಾಕಿಸ್ತಾನ
►ಸೆಪ್ಟೆಂಬರ್ 4: ಭಾರತ vs ನೇಪಾಳ – ಕ್ಯಾಂಡಿ – ಶ್ರೀಲಂಕಾ
►ಸೆಪ್ಟೆಂಬರ್ 5: ಶ್ರೀಲಂಕಾ vs ಅಫ್ಘಾನಿಸ್ತಾನ – ಲಾಹೋರ್ – ಪಾಕಿಸ್ತಾನ

ಸೂಪರ್-4 ಹಂತ
►ಸೆಪ್ಟೆಂಬರ್ 6: ಗ್ರೂಪ್-ಎ ಟಾಪರ್ ವಿರುದ್ಧ ಗ್ರೂಪ್-ಬಿ ರನ್ನರ್ ಅಪ್-ಲಾಹೋರ್-ಪಾಕಿಸ್ತಾನ
►ಸೆಪ್ಟೆಂಬರ್ 9: ಗ್ರೂಪ್-ಬಿ ಟಾಪರ್ ವಿರುದ್ಧ ಗ್ರೂಪ್-ಬಿ ರನ್ನರ್ ಅಪ್ – ಕೊಲಂಬೊ – ಶ್ರೀಲಂಕಾ
►ಸೆಪ್ಟೆಂಬರ್ 10: ಗ್ರೂಪ್-ಎ ಟಾಪರ್ ವಿರುದ್ಧ ಗ್ರೂಪ್-ಎ ರನ್ನರ್ ಅಪ್ – ಕೊಲಂಬೊ – ಶ್ರೀಲಂಕಾ

►ಸೆಪ್ಟೆಂಬರ್ 12: ಗ್ರೂಪ್-ಎ ರನ್ನರ್ಸ್ ಅಪ್ ಗ್ರೂಪ್-ಬಿ ಟಾಪರ್- ಕೊಲಂಬೊ-ಶ್ರೀಲಂಕಾ
►ಸೆಪ್ಟೆಂಬರ್ 14: ಗ್ರೂಪ್-ಎ ಟಾಪರ್ ವಿರುದ್ಧ ಗ್ರೂಪ್-ಬಿ ಟಾಪರ್ – ಕೊಲಂಬೊ – ಶ್ರೀಲಂಕಾ.
►ಸೆಪ್ಟೆಂಬರ್ 15: ಗ್ರೂಪ್-ಎ ರನ್ನರ್ಸ್-ಅಪ್ ವಿರುದ್ಧ ಗ್ರೂಪ್-ಬಿ ರನ್ನರ್ಸ್-ಅಪ್ – ಕೊಲಂಬೊ – ಶ್ರೀಲಂಕಾ
►ಸೆಪ್ಟೆಂಬರ್ 17: ಸೂಪರ್ ಫೋರ್ ಟಾಪರ್ vs ಸೂಪರ್ ಫೋರ್ ಎರಡನೇ ಟಾಪರ್ – ಕೊಲಂಬೊ – ಶ್ರೀಲಂಕಾ.

ಪಂದ್ಯದ ಆರಂಭದ ಸಮಯ (ಭಾರತೀಯ ಕಾಲಮಾನ)
ಪಾಕಿಸ್ತಾನದಲ್ಲಿ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಶ್ರೀಲಂಕಾದಲ್ಲಿ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿವೆ.

ನೇರ ಪ್ರಸಾರ ಎಲ್ಲಿ?
►ಟಿವಿಯಲ್ಲಿ: ಸ್ಟಾರ್ ಸ್ಪೋರ್ಟ್ಸ್-1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1 HD, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ ‘ತಮಿಳು.
►ಡಿಜಿಟಲ್: ಡಿಸ್ನಿ+ಹಾಟ್‌ಸ್ಟಾರ್ (ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್).

ಏಷ್ಯಾ ಕಪ್-2023 ತಂಡಗಳು

ಟೀಮ್ ಇಂಡಿಯಾ:
ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಕುಲದೀಪ್ ಕೃಷ್ಣ .
ಮೀಸಲು ಆಟಗಾರ: ಸಂಜು ಸ್ಯಾಮ್ಸನ್.

ಪಾಕಿಸ್ತಾನ:
ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹರಿಮ್ ಅಶ್ರಫ್ ರವೂಫ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಅಫ್ರಿದಿ.

ನೇಪಾಳ:
ರೋಹಿತ್ ಪೌಡೆಲ್ (ನಾಯಕ), ಮೊಹಮ್ಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜಬಂಶಿ, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ಅರ್ಜುನ್ ಮಹತೋ, ಸೌಧೋರ್ , ಶ್ಯಾಮ್ ಧಾಕಲ್, ಸುದೀಪ್ ಜೋರಾ.

ಬಾಂಗ್ಲಾದೇಶ:
ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಂಜಿದ್ ಹಸನ್ ತಮೀಮ್, ನಜ್ಮುಲ್ ಹುಸೇನ್ ಸಾಂಟೋ, ತೌಹಿದ್ ಹಧೋಯಿ, ಮುಶ್ಫಿಕರ್ ರಹೀಮ್, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಹಸನ್, ಶೋರಿಫೈಡ್ ಇಸ್ಲಾಂ, ಇಬಾದತ್ ಇಸ್ಲಾಮ್, ಇಬಾದತ್,

ಸ್ಟ್ಯಾಂಡ್ ಬೈ ಪ್ಲೇಯರ್ಸ್ – ತೈಜುಲ್ ಇಸ್ಲಾಂ, ಸೈಫ್ ಹಸನ್, ತಂಜೀಮ್ ಹಸನ್ ಸಾಕಿಬ್.

►ಏಷ್ಯಾ ಕಪ್ ಟೂರ್ನಿಗೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

PPeepal Media

Peepal Media

Peepal Media · ಕ್ರೀಡೆ ವಿಭಾಗ

ಸಂಬಂಧಿತ ಸುದ್ದಿಗಳು