ರಾಜಕೀಯ ಇನ್ನೂ ಎಷ್ಟು ವರ್ಷಗಳ ಕಾಲ ಎಮರ್ಜೆನ್ಸಿ ಬಗ್ಗೆ ಮಾತಾಡುತ್ತೀರಿ? ನೀವು ನೀಟ್, ಮಣಿಪುರದಂತಹ ವಿಷಯಗಳ ಕುರಿತು ಮಾತನಾಡುವುದು ಯಾವಾಗ? ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ