ಟಿಪ್ಪೂ ಸುಲ್ತಾನ್‌ ಹುಟ್ಟಿದ ನಿಖರವಾದ ದಿನಾಂಕ ಡಿಸೆಂಬರ್‌ 01 : ಸಂಶೋಧನೆ

ಮೈಸೂರು ಹುಲಿ ಬಿರುದಾಂಕಿತ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪೂ ಸುಲ್ತಾನ್‌ ಹುಟ್ಟಿದ ದಿನಾಂಕ ನವೆಂಬರ್‌ 20 ಎಂದೇ ನಂಬಿಕೊಂಡು ಬರಲಾಗಿದೆ. ಆದರೆ ಈ ಕುರಿತು ಆಳವಾದ ಸಂಶೋಧನೆ ನಡೆದು ಟಿಪ್ಪೂ ನಿಜವಾದ ಹುಟ್ಟಿದ ದಿನ ಡಿಸೆಂಬರ್‌ 01 ಎಂಬುದು ದೃಢಪಟ್ಟಿದೆ. ಈ ಸಂಶೋಧನೆ ಕೈಗೊಂಡಿದ್ದವರು ಇತಿಹಾಸ ಸಂಶೋಧಕ ನಿಧಿನ್‌ ಓಲಿಕೇರ. ಶಿವಮೊಗ್ಗದವರಾದ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ಸಿಕ್ಕಿದ್ದ ರಾಕೆಟ್ಗಳ ಕುರಿತು 2019ರ ಏಪ್ರಿಲ್‌ನಲ್ಲಿ ಸಂಶೋಧನೆ ಕೈಗೊಂಡಿದ್ದರು. ಇದರ ಭಾಗವಾಗಿ ಲಂಡನ್ ಗೆ ತೆರಳಿದಾಗ ಅಲ್ಲಿಯ … Continue reading ಟಿಪ್ಪೂ ಸುಲ್ತಾನ್‌ ಹುಟ್ಟಿದ ನಿಖರವಾದ ದಿನಾಂಕ ಡಿಸೆಂಬರ್‌ 01 : ಸಂಶೋಧನೆ