Thursday, June 20, 2024

ಸತ್ಯ | ನ್ಯಾಯ |ಧರ್ಮ

ಯಾವುದಿದು ಅದ್ಭುತ ಟೂರಿಸ್ಟ್ ಸ್ಪಾಟ್ ಎಂದುಕೊಂಡಿರಾ?

ಬೆಂಗಳೂರು: ಈ ಚಿತ್ರ ನೋಡಿತ್ತಿದ್ದಂತೆ ಯಾವಿದೋ ಟೂರಿಸ್ಟ್‌ ಸ್ಪಾಟ್‌ ಅಂದುಕೊಳ್ಳಬೇಡಿ. ಇದು ರಾಜ್ಯ ರಾಜಧಾನಿ ಬೆಂಗಳೂರಿನ ಚಿತ್ರ.

ಪ್ರತೀ ಬಾರಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ಮುಳುಗುವ ಸ್ಥಿತಿ ಎದುರಾಗುತ್ತದೆ.

ಇದು, ಬೆಂಗಳೂರಿನ ಗಾಂಧಿನಗರದಲ್ಲಿನ ರಸ್ತೆ. ಮಳೆ ಬಂದಾಗ, ಉಂಟಾಗುವ ಕೊಳಚೆಮಿಶ್ರಿತ ವಾಟರ್ ಫಾಲ್ಸ್ ನ ದೃಶ್ಯ.

ಇಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ ಸಹ ಸರ್ಕಾರ ಮತ್ತು ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೇ ಮೌನವಹಿಸಿರುವುದು ವಿಪರ್ಯಾಸ.

Related Articles

ಇತ್ತೀಚಿನ ಸುದ್ದಿಗಳು