BREAKING NEWS: ಮತ್ತೊಂದು ದೊಡ್ಡ ಹಗರಣ ಬಯಲು ಮಾಡಲಿದೆಯೇ ಹಿಂಡನ್ ಬರ್ಗ್ ಸಂಸ್ಥೆ?

“ಭಾರತದಲ್ಲಿ ಸದ್ಯದಲ್ಲಿಯೇ ದೊಡ್ಡದಾದದ್ದೊಂದು ನಡೆಯಲಿದೆ” ಎಂದು ಅಮೇರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಇಂದು ಶನಿವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.34 ಕ್ಕೆ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಪ್ರಕಟಿಸಿಕೊಂಡಿದೆ.

ಈ ಟ್ವಿಟ್ ಕೆಲವೇ ಸಮಯದಲ್ಲಿ ಅತಿ ಹೆಚ್ಚು ವೈರಲ್ ಆಗಿದ್ದು, ಅದಾನಿ ಶೇರು ಮಾರುಕಟ್ಟೆ ಅವ್ಯವಹಾರದ ಆರೋಪದ ನಂತರ ಅತಿ ದೊಡ್ಡ ಬ್ರೇಕಿಂಗ್ ನ ನಿರೀಕ್ಷೆ ಹುಟ್ಟಿಸಿದೆ.

ತೀರಾ ಇತ್ತೀಚೆಗೆ, ಭಾರತದಲ್ಲಿ ಅದಾನಿ ಗ್ರೂಪ್ ಗಳನ್ನು ಗುರಿಯಾಗಿಸಿಕೊಂಡು ನಂತರ ಅದಾನಿ ಷೇರುಗಳಲ್ಲಿ ಎಲ್‌ಐಸಿಯ ಹೂಡಿಕೆ ಮೌಲ್ಯ ಜನವರಿಯಿಂದ ಅಂದಾಜು 50,000 ಕೋಟಿ ರೂ ಗೂ ಹೆಚ್ಚು ಕುಸಿತ ಕಂಡಿತ್ತು.

Related Articles

ಇತ್ತೀಚಿನ ಸುದ್ದಿಗಳು