ಲೋನ್‌ ಮಾಡಿಸುತ್ತೇನೆ ಎಂದು ಕೋಟ್ಯಾಂತರ ರೂ ವಂಚಿಸಿದ – ಮಹಿಳೆ

ಹಾಸನ : ಎಫ್.ಡಿ., ಲೋನ್ ಮಾಡಿಸುತ್ತೇನೆ ಎಂದು ನಂಬಿಸಿ ಸುಮಾರು 40 ರಿಂದ 50 ಗ್ರಾಹಕರಿಂದ ಹಣ ವಸೂಲಿ ಮಾಡಿರುವ ಪೂಜಾ.ಎಚ್.ಎಸ್. ಬ್ಯಾಂಕ್ ಮ್ಯಾನೇಜರ್‌ನಿಂದ ಗ್ರಾಹಕರಿಗೆ ವಂಚನೆ ಆರೋಪ ಮಾಡಿದ್ದಾರೆ.

ಹಾಸನದ ವಿಜಯನಗರದಲ್ಲಿರುವ ಸೂರ್ಯೋದಯ ಬ್ಯಾಂಕ್  ಮ್ಯಾನೇಜರ್ ಪೂಜಾ.ಎಚ್.ಎಸ್. ವಿರುದ್ಧ ಗ್ರಾಹಕರ ಆರೋಪ, ಸುಮಾರು ಮೂರು ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿ ಮೋಸ ಮಾಡಿರುವ ಆರೋಪ ಬ್ಯಾಂಕ್ ಮ್ಯಾನೇಜರ್ ಪೂಜಾ.ಎಚ್.ಎಸ್. ದುಬೈಗೆ ಹೋರಟಿರುವುದಾಗಿ ಮೋಸ ಹೋದ ಗ್ರಾಹಕರ ಆರೋಪ,ದುಬೈಗೆ ಹೋಗಲು ಏರ್‌ಪೋರ್ಟ್‌ನಲ್ಲಿದ್ದಾರೆ ಎಂದು ಗ್ರಾಹಕರ ಆರೋಪ.

ದುಬೈಗೆ ಹೋಗದಂತೆ ಅವರ ಪಾಸ್‌ಪೋರ್ಟ್‌ ರದ್ದುಗೊಳಿಸಿ ಬಂಧಿಸುವಂತೆ ಒತ್ತಾಯ,ಗ್ರಾಹಕರಿಗೆ ನ್ಯಾಯ ಕೊಡಿಸುವಂತೆ ಮನವಿ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾಗೆ ಮನವಿ ಸಲ್ಲಿಸಿದ ಸುಮಾರು ಹದಿನೈದಕ್ಕೂ ಹೆಚ್ಚು ಗ್ರಾಹಕರು ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು