Thursday, July 4, 2024

ಸತ್ಯ | ನ್ಯಾಯ |ಧರ್ಮ

ವರ್ಲ್ಡ್ ಕಪ್ T20 | ನಮೀಬಿಯಾ ವಿರುದ್ಧ ನೆದರ್ಲೆಂಡ್ ಗೆ ಪ್ರಯಾಸದ ಜಯ

ಗೀಲೊಂಗ್ : ಐಸಿಸಿ ವರ್ಲ್ಡ್ ಕಪ್ T20 ನೆದರ್‌ಲ್ಯಾಂಡ್ ಮತ್ತು ನಮೀಬಿಯಾ ನಡುವಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ ಪ್ರಯಾಸದ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಮೀಬಿಯಾ ತಂಡ 20 ಓವರ್ ಗಳಲ್ಲಿ ತನ್ನ ಆರು ವಿಕೆಟ್ ಗಳನ್ನ ಕಳೆದುಕೊಂಡು 121 ರನ್ ಗಳ ಸುಲಭ ಗುರಿಯನ್ನು ನೆದರ್ಲೆಂಡ್ ತಂಡಕ್ಕೆ ನೀಡಿದ್ದು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ನೆದರ್ಲೆಂಡ್ ತಂಡ ಮೊದಲ 10 ಓವರ್ ತನಕ ಉತ್ತಮ ಪ್ರದರ್ಶವನ್ನೇ ನೀಡಿತ್ತಾದರೂ ಸುಲಭವಾದ ಮೊತ್ತದ ಗುರಿಯನ್ನ ಮುಟ್ಟಲು ಕೋನೇಯ ಓವರ್ ತನಕವೂ ಬ್ಯಾಟ್ ಹಿಡಿಯುವ ಪರಿಸ್ಥಿತಿಗೆ ತಲುಪಿತು.

ಎರಡನೇ ಇನ್ನಿಂಗ್ಸ್ ನ ಕೊನೇಯ ಮೂರು ಎಸೆತಗಳನ್ನು ಉಳಿಸುತ್ತಾ 122 ರನ್ ಗಳಿಸಿ ನೆದರ್ಲೆಂಡ್ ತಂಡವು ಪಂದ್ಯದಲ್ಲಿ ವಿಜಯಶಾಲಿಯಾದರು.

ಸ್ಕೋರ್ ಕಾರ್ಡ್ :

ನಮೀಬಿಯಾ : 121/6(20)

ಮಿಚೆಲ್ ವ್ಯಾನ್ ಲಿಂಗೆನ್ : 20(19), ಡಿವಾಲ್ ಲಾ ಕುಕ್ : 0(2), ಸ್ಟೆಪನ್ ಬಾರ್ಡ್ : 19(22), ನಿಕೋಲ್ ಲೋಫ್ಟಿ ಈಟೋನ್ : 0(2) , ಜಾನ್ ಫ್ರೈಲಿಂಕ್ : 43(48), ಗೆರ್‌ಹಾರ್ಡ್ ಎರಾಸ್ಮುಸ್ : 16(18), ಡೇವಿಡ್ ವೈಸ್ : 11(5), ಜೆಜೆ ಸ್ಮಿತ್ : 5(4), ಇತರೆ : 7

ಬೌಲಿಂಗ್

ಫ್ರೆಡ್ ಕ್ಲಾಸ್ಸೆನ್ : 3-0-15-0, ಟಿಮ್ ಪ್ರಿಂಗಲ್ : 3-0-15-1, ಬಸ್ ಡಿ ಲೀಡೆ : 3-0-18-2, ಕೋಲಿನ್ ಅಕ್ರಮೆನ್ : 3-0-17-1, ಪಾಲ್ ವ್ಯಾನ್ ಮೀಕೆರೆನ್ : 4-0-18-1, ಟಿಮ್ ವ್ಯಾನ್ ಡೆರ್ ಗುಟೆನ್ : 3-0-29-0, ರೋಯೆಲೋಫ್ ವ್ಯಾನ್ ಡೆರ್ ಮರ್ವೆ 1-0-6-1

ನೆದರ್ಲೆಂಡ್

ಮ್ಯಾಕ್ಸ್ ಓ ಡೌಡ್ : 35(35), ವಿಕ್ರಮ್‌ಜಿತ್ ಸಿಂಗ್ : 39(31), ಬಸ್ ಡಿ ಲೀಡೆ : 30(30), ಟಾಮ್ ಕೂಪರ್ : 6(6), ಕೋಲಿನ್ ಅಕ್ರಮನ್ : 0(2), ಸ್ಕಾಟ್ ಎಡ್ವರ್ಡ್ಸ್ : 1(5), ಟಿಮ್ ಪ್ರಿಂಗಲ್ : 8(9), ಇತರೆ : 3

ಬೌಲಿಂಗ್

ಬೆರ್ನಾರ್ಡ್ ಸ್ಕಾಲ್ಟ್ಸ್ : 4-0-21-1, ಡೇವಿಡ್ ವೈಸ್ : 2.3-0-22-0, ಗೆರ್‌ಹಾರ್ಡ್ ಎರಾಸ್ಮುಸ್ : 3-0-13-0, ಬೆಸ್ ಶಿಕೊಂಗೊ : 1-0-18-0, ಜೆಜೆ ಸ್ಮಿತ್ : 4-0-24-2, ಜಾನ್ ಫ್ರೈಲಿಂಕ್ : 4-0-16-1, ನಿಕೋಲ್ ಲೋಫ್ಟಿ ಈಟೊನ್ : 1-0-8-0

Related Articles

ಇತ್ತೀಚಿನ ಸುದ್ದಿಗಳು