ದೆಹಲಿ: ಭಾರತದಲ್ಲಿ 14,917 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ಸಕ್ರಿಯ ಪ್ರಕರಣಗಳು 1,16,861 ರಷ್ಟಿದ್ದು, 24 ಗಂಟೆಗಳ ಅವಧಿಯಲ್ಲಿ 2,403 ರಷ್ಟು ಕಡಿಮೆಯಾಗಿದೆ. ಒಟ್ಟು 41 ಸಾವುಗಳು ವರದಿಯಾಗಿವೆ ಈಗಾಗಿ ಕೋವಿಡ್ ಸಾವಿನ ಸಂಖ್ಯೆ 5,27,037 ಆಗಿದೆ.