Saturday, June 15, 2024

ಸತ್ಯ | ನ್ಯಾಯ |ಧರ್ಮ

ರಾತ್ರಿ ಸೂಪರ್‌ ನೀಲ ಚಂದ್ರನನ್ನು ಆಕಾಶದಲ್ಲಿ ನೋಡಲು ಮರೆಯದಿರಿ

ಸೂಪರ್ ಬ್ಲೂ ಮೂನ್ ಎಂಬ ಅಪರೂಪದ ಆಕಾಶ ಘಟನೆಗೆ ಇಡೀ ಪ್ರಪಂಚ ಸಜ್ಜಾಗಿದೆ. ಆಗಸ್ಟ್ 30 ರ ರಾತ್ರಿ ಮತ್ತು ಆಗಸ್ಟ್ 31, 2023 ಮುಂಜಾನೆ ಆಕಾಶದಲ್ಲಿ ಬೃಹತ್ ಚಂದ್ರ ಕಾಣಿಸಿಕೊಳ್ಳಲಿದ್ದಾನೆ.

ಸೂಪರ್ ಬ್ಲೂ ಮೂನ್ ಎಂದರೆ ಪೂರ್ಣ ಚಂದ್ರನು ಭೂಮಿಯ ಹತ್ತಿರಕ್ಕರ ಬರುವುದು. ಇದರಲ್ಲಿ ,ಊರು ಸಂಭವಗಳು ನಡೆಯುತ್ತವೆ – ಪೂರ್ಣ ಚಂದ್ರ, ಸೂಪರ್ ಮೂನ್ ಮತ್ತು ನೀಲ ಚಂದ್ರ. ಬ್ಲೂ ಮೂನ್ ಎನ್ನುವುದು ನಾವು ತಿಂಗಳಿಗೆ ಎರಡು ಬಾರಿ ಹುಣ್ಣಿಮೆಯನ್ನು ಬಂದಾಗ ಬಳಸುವ ಪದ.

ಇಂದು ರಾತ್ರಿ, ಅಗಸ್ಟ್‌ 30 ಕ್ಕೆ ಸೂಪರ್‌ ಬ್ಲೂ ಮೂನ್‌ ನೋಡಲು ಮರೆಯದಿರಿ.

Related Articles

ಇತ್ತೀಚಿನ ಸುದ್ದಿಗಳು