ಸೂಪರ್ ಬ್ಲೂ ಮೂನ್ ಎಂಬ ಅಪರೂಪದ ಆಕಾಶ ಘಟನೆಗೆ ಇಡೀ ಪ್ರಪಂಚ ಸಜ್ಜಾಗಿದೆ. ಆಗಸ್ಟ್ 30 ರ ರಾತ್ರಿ ಮತ್ತು ಆಗಸ್ಟ್ 31, 2023 ಮುಂಜಾನೆ ಆಕಾಶದಲ್ಲಿ ಬೃಹತ್ ಚಂದ್ರ ಕಾಣಿಸಿಕೊಳ್ಳಲಿದ್ದಾನೆ.
ಸೂಪರ್ ಬ್ಲೂ ಮೂನ್ ಎಂದರೆ ಪೂರ್ಣ ಚಂದ್ರನು ಭೂಮಿಯ ಹತ್ತಿರಕ್ಕರ ಬರುವುದು. ಇದರಲ್ಲಿ ,ಊರು ಸಂಭವಗಳು ನಡೆಯುತ್ತವೆ – ಪೂರ್ಣ ಚಂದ್ರ, ಸೂಪರ್ ಮೂನ್ ಮತ್ತು ನೀಲ ಚಂದ್ರ. ಬ್ಲೂ ಮೂನ್ ಎನ್ನುವುದು ನಾವು ತಿಂಗಳಿಗೆ ಎರಡು ಬಾರಿ ಹುಣ್ಣಿಮೆಯನ್ನು ಬಂದಾಗ ಬಳಸುವ ಪದ.
ಇಂದು ರಾತ್ರಿ, ಅಗಸ್ಟ್ 30 ಕ್ಕೆ ಸೂಪರ್ ಬ್ಲೂ ಮೂನ್ ನೋಡಲು ಮರೆಯದಿರಿ.