Saturday, June 15, 2024

ಸತ್ಯ | ನ್ಯಾಯ |ಧರ್ಮ

ಹಿಮಾಚಲದ ಭಾವನಗರದಲ್ಲಿ ದಿಢೀರ್‌ ಭೂಕುಸಿತ

ಹಿಮಾಚಲ ಪ್ರದೇಶ:  ಕಿನ್ನೌರ್‌ನ ಭಾವನಗರ ಬಳಿ ತಕ್ಷಣ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 05 ಅನ್ನು ನಿರ್ಬಂಧಿಸಲಾಗಿದೆ.

ಭೂಕುಸಿತದ ನಂತರ ಅವಶೇಷಗಳನ್ನು ತೆರವುಗೊಳಿಸಲು ಸರ್ಕಾರ ಯಂತ್ರಗಳನ್ನು ನಿಯೋಜಿಸಿದೆ. ಅದೃಷ್ಟವಶಾತ್‌ ಹೆದ್ದಾರಿಯಲ್ಲಿ ಚಲಿಸುತಿದ್ದ ಪ್ರಯಾಣಕರಿಗೆ ಭೂಕುಸಿತ ಗೋಚರವಾಗಿದ್ದು, ಅಲ್ಲೆ ತಟಸ್ಥರಾದ ಕಾರಣ ಯಾವುದೇ ಜೀವಪಾಯ ಸಂಬವಿಸಿಲ್ಲ.

Related Articles

ಇತ್ತೀಚಿನ ಸುದ್ದಿಗಳು