ಹಿಮಾಚಲ ಪ್ರದೇಶ: ಕಿನ್ನೌರ್‌ನ ಭಾವನಗರ ಬಳಿ ತಕ್ಷಣ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 05 ಅನ್ನು ನಿರ್ಬಂಧಿಸಲಾಗಿದೆ.
ಭೂಕುಸಿತದ ನಂತರ ಅವಶೇಷಗಳನ್ನು ತೆರವುಗೊಳಿಸಲು ಸರ್ಕಾರ ಯಂತ್ರಗಳನ್ನು ನಿಯೋಜಿಸಿದೆ. ಅದೃಷ್ಟವಶಾತ್ ಹೆದ್ದಾರಿಯಲ್ಲಿ ಚಲಿಸುತಿದ್ದ ಪ್ರಯಾಣಕರಿಗೆ ಭೂಕುಸಿತ ಗೋಚರವಾಗಿದ್ದು, ಅಲ್ಲೆ ತಟಸ್ಥರಾದ ಕಾರಣ ಯಾವುದೇ ಜೀವಪಾಯ ಸಂಬವಿಸಿಲ್ಲ.