ಹಾಸನ : ಹಾಸನ ದ ಕಲ್ಕೆರೆ ಗ್ರಾಮದಲ್ಲಿ ಮಹಿಳೆಯ ನಿಗೂಢ ನಾಪತ್ತೆ ಪ್ರಕರಣ, ಬೇಲೂರು ಪೊಲೀಸರಿಂದ ಪ್ರಿಯಾಂಕ ವಶಕ್ಕೆ,ಪ್ರಿಯಕರನ ಜೊತೆ ಪ್ರಿಯಾಂಕನನ್ನು ವಶಕ್ಕೆ ಪಡೆದ ಬೇಲೂರು ಪೊಲೀಸರು,30 ಲಕ್ಷ ವಡೆಗಳನ್ನು ತೆಗೆದುಕೊಂಡು ಹೋಗಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದ ಪ್ರಿಯಾಂಕ,ನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್, ಕೊಲ್ಕತ್ತ ನೀವಾಸಿ ಡೆವಿಡ್ ಜೊತೆ ಸಿಕ್ಕಿ ಬಿದ್ದ ಪ್ರಿಯತಮೆ ಪ್ರೀಯಾಂಕ, ಕುಣಿಗಲ್ ಪಟ್ಟಣದ ಮನೆಯೊಂದರಲ್ಲಿ ಸಿಕ್ಕಿಬಿದ್ದ ಪ್ರಿಯತಮೆ,ಕೇವಲ ಹತ್ತು ಘಂಟೆಯಲ್ಲೆ ಆರೋಪಿ ಮಹಿಳೆ ವಶಕೆ ಪಡೆದ ಬೇಲೂರು ಪೊಲೀಸರು,ಕೊಲ್ಕತ್ತ ಮೂಲದ ವ್ಯಕ್ತಿ ಜೊತೆ ಸಿಕ್ಕಿಬಿದ್ದ ಕುಣಿಗಲ್ ಮಹಿಳೆ ಪ್ರಿಯಾಂಕಾ,ಲವರ್ ಜೊತೆ ಓಡಿ ಹೋಗಿ ಸೀನ್ ಕ್ರಿಯೆಟ್ ಮಾಡಿದ್ದ ಲೇಡಿ,ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಸೀನ್ ಕ್ರಿಯೆಟ್ ಮಾಡಿದ್ದಾರೆ.
ಪೊಲೀಸರ ಸತತ ಪ್ರಯತ್ನದಿಂದ ಕೊನೆ ಸಿಕ್ಕ ಕಿಲಾಡಿ ಲೇಡಿ, ಕುಣಿಗಲ್ ನಲ್ಲಿ ಲವರ್ ಮನೆಯಲ್ಲಿದ್ದ ಲೇಡಿ, ಡೇವಿಡ್ ಎಂಬಾತನನ್ನ ಲವ್ ಮಾಡಿದ್ದ ಲೇಡಿ, ಯುಪಿಮೂಲದ ಡೇವಿಡ್ಎರಡು ದಿನಗಳಿಂದ ಡೇವಿಡ್ ಜೊತೆ ಇದ್ದ ಲೇಡಿ, ಗಂಡನ ಸ್ನೇಹಿತ ಡೇವಿಡ್, ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಾಗಿದ್ದ ಡೇವಿಡ್, ಕುಣಿಗಲ್ ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಡೇವಿಡ್,ಡೇವಿಡ್ ಮನೆಯಲ್ಲಿದ್ದ ಲೇಡಿಯನ್ನ ಕರೆದೊಯ್ದ ಬೇಲೂರು ಪೊಲೀಸರು,ಬೇಲೂರಿನಿಂದ ಕುಣಿಗಲ್ ಗೆ ಹುಡುಕಿಕೊಂಡು ಬಂದಿದ್ದ ಬೇಲೂರು ಪೊಲೀಸರು.
