ಹಾಸನ : ಹಾಸನ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇ-ಮೇಲ್, ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಪರಿಶೀಲನೆ ನೆಡಿಸಿದರು. ಎಂದನಂತೆ ನಡೆಯುತ್ತಿರುವ ಕೋರ್ಟ್ ಕಲಾಪಗಳು, ಪಾರ್ಕಿಂಗ್, ಕೋರ್ಟ್ ಆವರಣ, ನ್ಯಾಯಾಲಯದಲ್ಲೂ ತಪಾಸಣೆ ನಡೆಸುತ್ತಿರುವ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಎರಡನೇ ಬಾರಿಗೆ ಹಾಸನ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್
