ಬೆಂಗಳೂರು: ಸಮಾಜ ಕಲ್ಯಾನ ಇಲಾಖೆ ಇಂದ ಪ.ಜಾತಿ ಮತ್ತು ಪ.ವರ್ಗದ 1500 ನಿರುದ್ಯೋಗಿ ಯುವಕ/ಯುವತಿಯರಿಗೆ ಪ್ಯಾರಾಮೆಡಿಕಲ್ ಕೌಶಲ್ಯ ತರಬೇತಿ ಮತ್ತು ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ವಸತಿ ಸಹಿತ ತರಬೇತಿಗೆ ಆಸಕ್ತ ಸರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇವುಗಳ ಕುರಿತು ಹೆಚ್ಚಿ ವಿವರ ಈ ಕೆಳಗೆ ಇರುತ್ತದೆ.