Home ಬ್ರೇಕಿಂಗ್ ಸುದ್ದಿ ಬಿಹಾರದಲ್ಲಿ24 ರಂದು ವಿಶ್ವಾಸ ಮತಯಾಚನೆ

ಬಿಹಾರದಲ್ಲಿ24 ರಂದು ವಿಶ್ವಾಸ ಮತಯಾಚನೆ

0

ಬಿಹಾರ: ಜೆಡಿಯು ನಾಯಕ ನಿತೀಶ್‌ ಕುಮಾರ್‌ ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮಾಡಿರುವ ಹಿನ್ನೆಲೆ ಆಗಸ್ಟ್‌ 24 ರಂದು ವಿಧಾನಸಭೆಯಲ್ಲಿ ವಿ‍ಶ್ವಾಸ ಮತಯಾಚಿಸಲಿದ್ದಾರೆ.

ನಿತೀಶ್‌ ಕುಮಾರ್‌ ಅವರು ಎನ್‌ ಡಿಎ ಇಂದ ಹೊರಬಂದು, ಆರ್‌ ಜೆಡಿ, ಕಾಂಗ್ರೆಸ್‌ ಮತ್ತು ಇತರ ಪಕ್ಷಗಳೊಂದಿಗೆ ಸೇರಿ 165 ಕ್ಕೂ ಹೆಚ್ಚು ಸದಸ್ಯರ ಬಲ ಹೊಂದಿರುವ ಮಹಾಘಟಬಂಧನ ಸರ್ಕಾರ ರಚಿಸಿದ್ದಾರೆ.  

You cannot copy content of this page

Exit mobile version