ದೇಶ ಹೊರಗಿನ ವ್ಯಕ್ತಿಯ ಪಾತ್ರದ ಬಗ್ಗೆ ತೀವ್ರ ಆಕ್ಷೇಪ: ಮಹಾರಾಷ್ಟ್ರ ಯುಸಿಸಿ ಸಮಿತಿಗೆ ರಾಜೀನಾಮೆ ನೀಡಿದ ನಿವೃತ್ತ ನ್ಯಾಯಮೂರ್ತಿ ಆರ್.ಸಿ. ಚವ್ಹಾಣ್
ದೇಶ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಚಟ: ಥೆರಪಿ ಕೇಂದ್ರಗಳ ಮುಂದೆ ಸರದಿ ಸಾಲು; ಬೆಳವಣಿಗೆ ಕುಂಠಿತಕ್ಕೆ ಆತಂಕಕಾರಿ ಕಾರಣ ಎಂದ ದೈನಿಕ್ ಭಾಸ್ಕರ್ ವರದಿ
ದೇಶ ಬಂಧನದ ಕಾರಣಗಳನ್ನು ಲಿಖಿತ ರೂಪದಲ್ಲೇ ನೀಡಬೇಕು; ಪಿಎಂಎಲ್ಎ, ಯುಎಪಿಎ ಕೇಸ್ಗಳಿಗೂ ಇದು ಅನ್ವಯ: ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ದೇಶ ಮಾನನಷ್ಟ ಮೊಕದ್ದಮೆ: ಜೈಲಿನಲ್ಲೇ ಉಳಿದ ಪತ್ರಕರ್ತ ರವಿ ನಾಯರ್, ಅದಾನಿ ಸಂಸ್ಥೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಗುಜರಾತ್ ಹೈಕೋರ್ಟ್
ದೇಶ ಮಧ್ಯಪ್ರದೇಶದಲ್ಲಿ ಮಕ್ಕಳ ಸಾವು ವರದಿ ಮಾಡಲು ತೆರಳಿದ್ದ ನಮ್ಮನ್ನು ಪೊಲೀಸರು ನಮ್ಮನ್ನು ವಸತಿಗೃಹದಿಂದ ಹೊರದಬ್ಬಿದರು: ಪತ್ರಕರ್ತೆ ಕಾವ್ಯಾ ಕರ್ನಾಟಿಕ್ ಆರೋಪ
ದೇಶ 500 ಹಿಂದೂಗಳ ಮತಾಂತರ ಆರೋಪ: ಕ್ರಿಶ್ಚಿಯನ್ ಪ್ರಾರ್ಥನಾ ಕೂಟಕ್ಕೆ ನುಗ್ಗಿ ಗದ್ದಲ; ಯಾವುದೇ ಸಾಕ್ಷ್ಯವಿಲ್ಲ ಎಂದ ಪೊಲೀಸ್
ದೇಶ ಜಾತಿ ಆಧಾರಿತ ತಾರತಮ್ಯ ಹಿಂದೂ ಸಮಾಜಕ್ಕೆ ಕಳಂಕ; ಇದು ನಮ್ಮ ಸಂಸ್ಕೃತಿಯ ಭಾಗವಲ್ಲ: ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ