ದೇಶ 2006ರಿಂದೀಚೆಗೆ ಐಐಟಿಗಳಲ್ಲಿ 171 ವಿದ್ಯಾರ್ಥಿಗಳ ಸಾವು: ಶೇಕಡಾ 70ರಷ್ಟು ಪ್ರಕರಣಗಳು ಕಳೆದೊಂದು ದಶಕದಲ್ಲೇ ದಾಖಲು; ಆತಂಕಕಾರಿ ವರದಿ ಬಹಿರಂಗ
ದೇಶ ದೆಹಲಿ ಗಲಭೆ ಪ್ರಕರಣ: ಸೋದರಸಂಬಂಧಿಗಳ ಮದುವೆಯಲ್ಲಿ ಭಾಗವಹಿಸಲು ಶರ್ಜಿಲ್ ಇಮಾಮ್ಗೆ ಏಳು ದಿನಗಳ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ
ದೇಶ ವಂದೇ ಮಾತರಂ ವಿವಾದ: ಬಿಜೋ ಎಮ್ಯಾನುಯೆಲ್ ತೀರ್ಪಿನ ರಕ್ಷಣೆ ಇಂದಿಗೂ ಚಾಲ್ತಿಯಲ್ಲಿದೆ; ಹಾಡದಿದ್ದರೆ ಕ್ರಿಮಿನಲ್ ಕ್ರಮ ಸಲ್ಲದು ಎಂದ ಸುಪ್ರೀಂ ಕೋರ್ಟ್
ದೇಶ ವಂದೇ ಮಾತರಂ ಕಡ್ಡಾಯ ಗಾಯನ, ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗಾಯಕ ಟಿ.ಎಂ. ಕೃಷ್ಣ
ದೇಶ ಗೂಗಲ್ಗೂ ಭಾರತದಲ್ಲೇ CSAM ವರದಿ; ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ತಾಂತ್ರಿಕ ವ್ಯವಸ್ಥೆ ಕೊಡಲು ಮುಂದಾದ ಟೆಕ್ ದಿಗ್ಗಜ
ದೇಶ ಬಿಹಾರ: ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯದ ವಿಡಿಯೋ ವೈರಲ್; 120 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಜಮುಯಿ ಪೊಲೀಸರು
ದೇಶ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಅಣಕು ಪ್ರದರ್ಶನಕ್ಕೆ ನಿರ್ಮಲಾ ಸೀತಾರಾಮನ್ ಆಕ್ರೋಶ