Home ಬ್ರೇಕಿಂಗ್ ಸುದ್ದಿ ವಿಡಿಯೋ ನೋಡಿ: ಸುಟ್ಟು ಭಸ್ಮವಾದ ಪಟಾಕಿ ಅಂಗಡಿ

ವಿಡಿಯೋ ನೋಡಿ: ಸುಟ್ಟು ಭಸ್ಮವಾದ ಪಟಾಕಿ ಅಂಗಡಿ

0

ವಿಜಯವಾಡದ ಗಾಂಧಿನಗರ ಜಿಮ್ಖಾನಾ ಮೈದಾನದಲ್ಲಿ ಇಂದು ಬೆಳಗ್ಗೆ ಪಟಾಕಿ ಅಂಗಡಗಳಿಗೆ ಬೆಂಕಿ ತಗುಲಿದ್ದು ಅಂಗಡಿಗಳು ಪೂರ್ತಿಯಾಗಿ ಸುಟ್ಟು ಬೂದಿಯಾಗಿವೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದ್ದು, ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

https://peepalmedia.com/wp-content/uploads/2022/10/WhatsApp-Video-2022-10-23-at-10.28.12-AM.mp4
ಬೆಂಕಿಗೆ ಬಲಿಯಾದ ಅಂಗಡಿಗಳು

You cannot copy content of this page

Exit mobile version