Monday, June 23, 2025

ಸತ್ಯ | ನ್ಯಾಯ |ಧರ್ಮ

 FDA ನೌಕರಿ ಕೊಡಿಸುವ ಆಮೀಷ: ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅಮಾನತು

ಮೈಸೂರು: ಕೆಪಿಎಸ್‌ಸಿಯಿಂದ FDA ನೌಕರಿ ಕೊಡಿಸುವ ಆಮೀಷದ ಆರೋಪದಡಿ ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು ಅಮಾನತು ಮಾಡಲಾಗಿದೆ.

ಪ್ರಥಮ ದರ್ಜೆ ಸಹಾಯಕ ನೇಮಕಾತಿಯಲ್ಲಿ ಹುದ್ದೆ ಕೊಡಿಸುವುದಾಗಿ ಬಸವರಾಜು ಎಂಬುವರಿಗೆ ಬಾಗಲಕೋಟೆ ಜಿಲ್ಲೆಯ ಸಂಗಮೇಶ್‌ ಜಳಕಿ ಜೊತೆಗೆ ಆರೋಪಿಯಾದ ಪಿಎಸ್‌ಐ ಅಶ್ವಿನಿ ಅವರೊಂದಿಗೆ ಮಾತನಾಡ ಮೊಬೈಲ್‌ ಹಾಗೂ ವ್ಯಾಟ್ಸಪ್‌ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಜೊತೆಗೆ ಬ್ಯಾಂಕ್‌ ಖಾತೆಯಲ್ಲಿ ಹಣ ವರ್ಗಾವಣೆ ಆಗಿರುವ ಕುರಿತು ಬ್ಯಾಂಕ್‌ ಸ್ಟೇಟ್‌ ಮೆಂಟ್‌ಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು.

ಈ ಕುರಿತು ಪ್ರಜಾವಾಣಿಯು ವರದಿ ಮಾಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page