Home ಸಿನಿಮಾ ನಟಿ ಲೀಲಾವತಿಯ ಅಭಿನಯದ ಚಲನಚಿತ್ರಗಳು

ನಟಿ ಲೀಲಾವತಿಯ ಅಭಿನಯದ ಚಲನಚಿತ್ರಗಳು

0

ಬೆಂಗಳೂರು: ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಇಂದು ಮಧ್ಯಾಹ್ನ ನೆಲಮಂಗಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಇವರು, ಕಳೆದ ಹಲವು ದಿನಗಳಿಂದ ಲೀಲಾವತಿ ಹಾಸಿಗೆ ಹಿಡಿದಿದ್ದರು.

ಲೀಲಾವತಿಯವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕರ್ನಾಟಕ ಸರಕಾರ ನೀಡುವ ಡಾ. ರಾಜ್‌ಕುಮಾರ್‌ ಪ್ರಶಸ್ತಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನೂ ಪಡೆದಿರುವ ಇವರ ಪ್ರಮುಖ 200 ಸಿನಿಮಾಗಳ ಪಟ್ಟಿ ಇಲ್ಲಿದೆ.

ಲೀಲಾವತಿ ಅಭಿನಯದ ಚಲನಚಿತ್ರಗಳು

ಐವತ್ತರ ದಶಕದಲ್ಲಿ ಸಿನೇಮಾ ಪಯಣ ಆರಂಭಿಸಿರುವ ಲೀಲಾವತಿಯವರು ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಜ ಮಲಯ ಸಿಂಹ, ಅಬ್ಬಾ ಆ ಹುಡುಗಿ, ಧರ್ಮ ವಿಜಯ, ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಕರುಣೆಯೇ ಕುಟುಂಬದ ಕಣ್ಣು, ಭೂದಾನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಮನ ಮೆಚ್ಚಿದ ಮಡದಿ, ನಂದಾ ದೀಪಾ, ಪಟ್ಟಿನಥರ್‌ (ತಮಿಳು), ರಾಣಿ ಚೆನ್ನಮ್ಮ, ರತ್ನ ಮಂಜರಿ, ಸುಮತಾಂಗಿ (ತಮಿಳು, ವಲರ್‌ ಪಿರಾಯಿ (ತಮಿಳು), ವಿಧಿ ವಿಲಾಸ, ಕುಲವಧು, ಕನ್ಯಾರತ್ನ, ಕಲಿತರೂ ಹೆಣ್ಣೇ, ಬೇವು ಬೆಲ್ಲ, ಜೀವನ ತರಂಗ, ಮಲ್ಲಿ ಮದುವೆ, ಮನ ಮೆಚ್ಚಿದ ಮಡದಿ, ಸಂತ ತುಕರಾಮ, ವಾಲ್ಮಿಕಿ, ವೀರ ಕೇಸರಿ, ಮರ್ಮಯೋಗಿ (ತೆಲುಗು), ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಚಂದ್ರಹಾಸ, ಇದೇ ಮಹಾಸುದಿನ, ಮದುವೆ ಮಾಡಿ ನೋಡು, ನಾಗ ಪೂಜಾ, ವಾತ್ಸಲ್ಯ, ವೀರ ವಿಕ್ರಮ, ಮೋಹಿಣಿ ಭಸ್ಮಾಸುರ, ಪ್ರೇಮಮಯಿ, ಪಡುಕಾ ಪಟ್ಟಾಭಿಷೇಕಂ, ತೂಗು ದೀಪ.

ಗಂಗೇ ಗೌರಿ, ಅಣ್ಣ ತಮ್ಮ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ, ಭಾಗ್ಯ ದೇವತೆ, ಮಮತೆ, ಕಲ್ಪವೃಕ್ಷ, ಬೃಂದಾವನ, ಗೆಜ್ಜೆ ಪೂಜೆ, ಆರು ಮೂರು ಒಂಬತ್ತು, ಬೋರೇಗೌಡ ಬೆಂಗಳೂರಿಗೆ ಬಂದ, ಅಪರಿಜಿತೆ, ಸುಖ ಸಂಸಾರ, ಸಿಂಗಲ್‌ಮ್ಯಾನ್‌ ಸಿದ್ದಪ್ಪ, ಸಿಪಾಯಿ ರಾಮು, ಸೋತು ಗೆದ್ದವಳು, ಶರಪಂಜರ, ಧರ್ಮಪತ್ನಿ, ನಾಗರ ಹಾವು ಇವರ ಪ್ರಮುಖ ಚಿತ್ರಗಳು.

ನಾಗರಹಾವು, ನಾ ಮೆಚ್ಚಿದ ಹುಡುಗ, ಮೂರುವರೆ ವಜ್ರಗಳು, ಪ್ರೇಮದಾಸ, ಸಹಧರ್ಮಿಣಿ, ಭಕ್ತ ಕುಂಬಾರ, ದೇವರ ಗುಡಿ, ಅವಲ್‌ ಒರು ತೊಂಡರ್‌ ಕಥೈ (ತಮಿಳು), ಇದು ನಮ್ಮ ದೇಶ, ಮಗ ಮೊಮ್ಮಗ, ಮಹಾ ತ್ಯಾಗ್ಯ, ನಾನ್‌ ಅವನಿಲ್ಲೈ (ತಮಿಳು), ಪ್ರೊಫೆಸರ್‌ ಹುಚ್ಚುರಾಯ, ಉಪಾಸನೆ, ಭಾಗ್ಯ ಜ್ಯೋತಿ, ಬಿಳಿ ಹೆಂಡ್ತಿ, ಹೆಣ್ಣು ಸಂಸಾರದ ಕಣ್ಣು, ಹೊಸಿಲು ಮೆಟ್ಟಿದ ಹೆಣ್ಣು, ಕೂಡಿ ಬಾಳೋಣ.

ಕಥಾಸಂಗಮ, ಕಳ್ಳಕುಳ್ಳ, ಬಂಗಾರದ ಗುಡಿ, ಕಾಲೇಜ್‌ ರಂಗ, ಮಕ್ಕಳ ಭಾಗ್ಯ, ನಾ ನಿನ್ನ ಮರೆಯಲಾರೆ, ಫಲಿತಾಂಶ, ದೀಪಾ, ಅವರ್‌ಗಳ್‌ (ತಮಿಳು), ಧನಲಕ್ಷ್ಮಿ, ಕುಂಕುಮ ರಕ್ಷೆ, ಮುಗ್ಧ ಮಾನವ, ವೀರ ಸಿಂಧೂರ ಲಕ್ಷ್ಮಣ, ದೇವದಾಸಿ, ಕಿಲಾಡಿ ಜೋಡಿ, ಗಮ್ಮತ್ತು ಗೂಡಚಾರುಲು, ಹೊಂಬಿಸಿಲು, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ವಸಂತ ಲಕ್ಷ್ಮಿ, ಕಾರ್ತಿಕ ದೀಪಂ, ಇದಿ ಕಥಾ ಕಾದು (ತೆಲುಗು), ನಾ ನಿನ್ನ ಬಿಡಲಾರೆ, ಪಕ್ಕ ಕಳ್ಳ, ಸವತಿಯ ನೆರಳು, ವಿಜಯ ವಿಕ್ರಮ್‌, ಭೂಮಿ ಪರ್‌ ಆಯೇ ಭಗವಾನ್‌, ಜಾಥರ, ಕುಳ್ಳ ಕುಳ್ಳಿ, ನನ್ನ ರೋಷ ನೂರು ವರುಷ, ನಮ್ಮ ಮನೆ ಸೊಸೆ, ನ್ಯಾಯ ನೀತಿ ಧರ್ಮ, ಸಿಂಹ ಜೋಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ವಸಂತ ಗೀತೆ.

ಹಣ ಬಲವೋ ಜನ ಬಲವೋ, ಎಡೆಯೂರು ಸಿದ್ದಲಿಂಗೇಶ್ವರ, ಕುಲಪುತ್ರ, ಗರ್ಜನೈ (ತಮಿಳು), ತಾಯಿಯ ಮಡಿಲಲ್ಲಿ, ಮರೆಯದ ಹಾಡು, ಆಟೋ ರಾಜಾ, ಎರಡು ನಕ್ಷತ್ರಗಳು, ಮುದುಡಿದ ತಾವರೆ ಅರಳಿತು, ಸಿಡಿದೆದ್ದ ಸಹೋದರ, ಸಮರ್ಪಣೆ, ಎಂದಿನ ರಾಮಾಯಣ, ಚಾಣಕ್ಯ, ಒಲವು ಮೂಡಿದಾಗ, ಶ್ರಾವಣ ಬಂತು, ಅಜೆಯ, ಹೊಸ ಬಾಳು, ಬಾಳೊಂದು ಉಯ್ಯಾಳೆ, ನಾನು ನನ್ನ ಹೆಂಡ್ತಿ, ಬೆಟ್ಟದ ತಾಯಿ, ಕಥಾನಾಯಕ

ಕೆಡಿ ನಂಬರ್‌ 1, ಮೃಗಾಲಯ, ಪುದಿರ್‌, ಸೀಳು ನಕ್ಷತ್ರ, ಹುಲಿ ಹೆಬ್ಬುಳಿ, ಒಲವಿನ ಉಡುಗೊರೆ, ಪ್ರೇಮಲೋಕ, ರಾಮಣ್ಣ ಶಾಮಣ್ಣ, ಅಭಿಮಾನ, ಡಾಕ್ಟರ್‌ ಕೃಷ್ಣ, ಯುಗ ಪುರುಷ, ಗಗನ, ಗೋಲ್‌ಮಾಲ್‌ ರಾಧಕೃಷ್ಣ, ಟೈಗರ್‌ ಗಂಗು, ಗೋಲ್‌ ಮಾಲ್‌ ರಾಧಕೃಷ್ಣ 2, ಹಬ್ಬ, ಚಾಮುಂಡಿ, ಸ್ವಾತಿ ಮುತ್ತು, ಕನ್ನಡದ ಕಂದ, ಶುಕ್ರ, ಯಾರದು ಹೀಗೆ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

You cannot copy content of this page

Exit mobile version