ಬ್ರೇಕಿಂಗ್ ಸುದ್ದಿ ಗುಜರಾತ್‌ನಲ್ಲಿ ಮಳೆ- ಸೂರತ್‌ನಲ್ಲಿ ಪ್ರವಾಹ ಭೀತಿ By Peepal Media - August 18, 2022 0 WhatsAppFacebookTwitter ಗುಜರಾತ್: ಸೂರತ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿದ್ದು ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. See more#WATCH | Gujarat: Flood-like situation in low-lying areas in Surat, due to heavy rains in the region (17.08) pic.twitter.com/r3RQ1JFqEI— ANI (@ANI) August 18, 2022