ಭಾರತದಾದ್ಯಂತ 5G ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಂಬಾನಿ
P
ಲಿಂಕ್ ನಕಲಿಸಲಾಗಿದೆ ✓
ಮುಂಬೈ: ರಿಲಯನ್ಸ್ ಜಿಯೋ ವಿಶ್ವದ ಅತ್ಯಂತ ವೇಗದ 5G ರೋಲ್‌ಔಟ್ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ದೀಪಾವಳಿ 2022 ರ ಹೊತ್ತಿಗೆ ನಾವು ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಮೆಟ್ರೋ ನಗರಗಳನ್ನು ಒಳಗೊಂಡಂತೆ ಬಹು ಪ್ರಮುಖ ನಗರಗಳಲ್ಲಿ ಜಿಯೋ 5G ಅನ್ನು ಪ್ರಾರಂಭಿಸುತ್ತೇವೆ. ಡಿಸೆಂಬರ್ 2023 ರ ವೇಳೆಗೆ, ನಾವು ಜಿಯೋ 5G ಅನ್ನು ಭಾರತದ ಪ್ರತಿ ಪಟ್ಟಣ, ತಾಲೂಕು ಮತ್ತು ಹಳ್ಳಿಗಳಿಗೂ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.
ವಿಷಯಗಳು:
#bengalure
#Delhi
#india
#kannada
#karnataka
#mukesh ambani
#MUMBAI
#New Delhi
#peepal
#peepalmedia
#Reliance
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ