Wednesday, February 18, 2026

ಸತ್ಯ | ನ್ಯಾಯ |ಧರ್ಮ

ಜಮ್ಮು: ಡ್ರೋನ್ ಶಸ್ತ್ರಾಸ್ತ್ರಗಳ ಡ್ರಾಪ್ ಪ್ರಕರಣ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ

ಜಮ್ಮು ಮತ್ತು ಕಾಶ್ಮೀರ:  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಮ್ಮುವಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.

ಈ ಕುರಿತು ವರದಿ ಮಾಡಿರುವ ಎಎನ್‌ಐ ಸುದ್ದಿಸಂಸ್ಥೆ, ಡ್ರೋನ್ ಶಸ್ತ್ರಾಸ್ತ್ರಗಳ ಡ್ರಾಪ್ ಪ್ರಕರಣದಲ್ಲಿ ಎನ್‌ಐಎ ಇಂದು ಜಮ್ಮು, ಕಥುವಾ, ಸಾಂಬಾ ಮತ್ತು ದೋಡಾದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ, ದಾಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರದೇಶಗಳಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page