ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಕೊಟ್ಟ ನೋಟೀಸ್ ಗೆ ಉತ್ತರಿಸಲು ಟಿ ಜಯಂತ್ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ SIT ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಎಸ್ಐಟಿ ಕೊಟ್ಟ ನೋಟೀಸ್ ಮತ್ತು ವಿಚಾರಣೆ ಸಂಬಂಧ ಧರ್ಮಸ್ಥಳ ಪ್ರಕರಣದಲ್ಲಿ ಜಯಂತ್ ಟಿ ಹೆಸರು ಮುನ್ನೆಲೆಗೆ ಬಂದ ದಿನದಿಂದ ಪ್ರಕರಣದಲ್ಲಿ ಗೊಂದಲ ಏರ್ಪಟ್ಟಿದೆ. ಇದರ ಬಗ್ಗೆ ಸ್ಪಷ್ಟನೆಗೆ ಜಯಂತ್ ಟಿ ಎಸ್ಐಟಿ ಕಛೇರಿಗೆ ಹಾಜರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ SIT ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.