ಬೀದರ್ನ ಹುಮ್ನಾಬಾದ್ನಲ್ಲಿ ಭೂಕಂಪ : ಸ್ಥಳೀಯರು ಆತಂಕ
ಲಿಂಕ್ ನಕಲಿಸಲಾಗಿದೆ ✓
ಬೀದರ್ : ಹುಮ್ನಾಬಾದ್ ತಾಲ್ಲೂಕಿನ ಹಿಲಾಲಪುರ್ ಮತ್ತು ಸಕ್ಕರಗಂಜ ಗ್ರಾಮಗಳ ನಡುವೆ ಇಂದು ಭೂಮಿ ಕಂಪಿಸಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.
ಭಾನುವಾರದಂದು ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯಲ್ಲಿ ಭೂಮಿಯ 5ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಸ್ಥಳೀಯರು ಆತಂಕಕಾರಿಯಾಗಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಹಿಲಾಲಪುರ್ ಮತ್ತು ಸಕ್ಕರಗಂಜ ಗ್ರಾಮಗಳ ನಡುವೆ ಭೂಮಿ ಕಂಪಿಸಿದೆ.
ಈ ಹಿನ್ನಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿದ್ದು, ಆತಂಕದಲ್ಲಿದ್ದ ಸ್ಥಳೀಯರಿಗೆ ಧೈರ್ಯ ಹೇಳಿದ್ದಾರೆ.
P
Peepal Media Desk
Peepal Media · ರಾಜ್ಯ ವಿಭಾಗ
ಹಿಂದಿನ ಸುದ್ದಿ