ಪೊನ್ನಣ್ಣ, ಉಮಾಶ್ರೀ ಉಪಸಭಾಪತಿ – ಜೆ ಎಸ್ ಪಾಟೀಲ್, ಸಲೀಂ ಅಹ್ಮದ್ ಕೆಳಮನೆ ಮೇಲ್ಮನೆ ಸ್ಪೀಕರ್
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಕರ್ನಾಟಕ (Karnataka) ರಾಜ್ಯ ವಿಧಾನಸಭೆ (Legislative Assembly) ಹಾಗೂ ವಿಧಾನ ಪರಿಷತ್ (Legislative Council) ಗೆ ಸ್ಪೀಕರ್ (speaker) ಹಾಗೂ ಉಪ ಸ್ಪೀಕರ್ ಗಳ ಆಯ್ಕೆಯಾಗಿದೆ.
ವಿಧಾನ ಸಭೆ ಸ್ಪೀಕರ್ ಆಗಿ ರೋಣ ತಾಲೂಕಿನ ಶಾಸಕ ಜಿ ಎಸ್ ಪಾಟೀಲ್ ಆಯ್ಕೆಯಾಗಿದ್ದಾರೆ. ಉಪ ಸ್ಪೀಕರ್ ಆಗಿ ಎಎಸ್ ಪೊನ್ನಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ವಿಧಾನಪರಿಷತ್ ಸಭಾಪತಿಯಾಗಿ ಸಲೀಮ್ ಅಹ್ಮದ್ ಆಯ್ಕೆಗೊಂಡಿದ್ರೆ ಉಪ ಸ್ಪೀಕರ್ ಆಗಿ ಎಂಎಲ್‌ಸಿ ಉಮಾಶ್ರೀ ಅವರು ಆಯ್ಕೆಯಾಗಿದ್ದಾರೆ
ರ
ರಮೇಶ್ ಹಾಸನ್
Peepal Media · ರಾಜ್ಯ ವಿಭಾಗ
ಹಿಂದಿನ ಸುದ್ದಿ