ಕೊರಗ ಚಿಣ್ಣರ ‘ಹುಬಾಷಿಕ’ ನಾಟಕದ ದೃಶ್ಯಗಳು

ಗ್ಯಾಲರಿ ನೋಡಲು ಫೋಟೋ ಮೇಲೆ ಕ್ಲಿಕ್‌ ಮಾಡಿ.

ನಿನ್ನೆ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಹಾಡಿಮನೆಯಲ್ಲಿ ನಡೆದ ಕೊರಗ ಮಕ್ಕಳ ರಂಗ ಶಿಬಿರ ಕಾಡ್ತ್ ಕಿಜ್ರ್ ಬಣ್ಣತ್ ಹೆಜ್ ಇದರ ಸಮಾರೋಪ ಸಮಾರಂಭ ಮತ್ತು ಅದರ ಅಂಗವಾಗಿ ನಡೆದ “ಹುಬಾಶಿಕ” ನಾಟಕದ ಕೆಲವು ವರ್ಣರಂಜಿತ ಚಿತ್ರಗಳು

Related Articles

ಇತ್ತೀಚಿನ ಸುದ್ದಿಗಳು