Home ರಾಜ್ಯ ಗದಗ ಅಂಗನವಾಡಿ ಸಿಬ್ಬಂದಿ, ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಮಾಹಿತಿ

ಅಂಗನವಾಡಿ ಸಿಬ್ಬಂದಿ, ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಮಾಹಿತಿ

ಗದಗ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗದಗ ದಿಂದ ಅಂಗನವಾಡಿ ನಿರ್ವಾಹಕರು ಹಾಗೂ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ

ಸಂಸ್ಥೆಯ ಹೆಸರು – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗದಗ

ಖಾಲಿ ಹುದ್ದೆಗಳ ಸಂಖ್ಯೆ – 168

ಉದ್ಯೋಗ ಸ್ಥಳ – ಗದಗ

ಹುದ್ದೆಯ ಹೆಸರು – ಅಂಗವಾಡಿ ಸಿಬ್ಬಂದಿ ಮತ್ತು ಸಹಾಯಕಿ

ವೇತನ – ಮಾನದಂಡಗಳಿಗನುಗುಣವಾಗಿ

ವಿದ್ಯಾರ್ಹತೆ – ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ

ವಯೋಮಿತಿ – ಗರಿಷ್ಠ 35 ವರ್ಷ

ವಯೋಮಿತಿ ಸಡಿಲಿಕೆ – ಇಲಾಖೆಯ ಮಾನದಂಡಗಳಿಗನುಗುಣವಾಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30-07-2026

ಅಧಿಕೃತ ವೆಬ್‌ಸೈಟ್‌ ವಿಳಾಸ – http://gadag.nic.in

You cannot copy content of this page

Exit mobile version