Home ರಾಜಕೀಯ ʼನಿರುದ್ಯೋಗಿ ಯುವಕರಿಗೆ 10ಲಕ್ಷ ಉದ್ಯೋಗʼ: ನಿತೀಶ್‌ ಭರವಸೆ

ʼನಿರುದ್ಯೋಗಿ ಯುವಕರಿಗೆ 10ಲಕ್ಷ ಉದ್ಯೋಗʼ: ನಿತೀಶ್‌ ಭರವಸೆ

0

ಬಿಹಾರ: ರಾಜ್ಯದ ಯವಜನತೆಗ 10ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್ ಭರವಸೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗಗಳ ಭರವಸೆ ಬಗ್ಗೆ ನಿತೀಶ್‌ ಕುಮಾರ್‌ ಬಳಿ ಚರ್ಚಿಸಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್‌, ಅವರು ಹೇಳಿದ್ದು ಸರಿ. ನಾವು ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು  ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

You cannot copy content of this page

Exit mobile version