Tuesday, February 17, 2026

ಸತ್ಯ | ನ್ಯಾಯ |ಧರ್ಮ

ನಿಷೇಧಿತ ತಂಬಾಕು ಸರಬರಾಜು ಹಿನ್ನಲೆ ಇಬ್ಬರು ಆರೋಪಿಗಳು ಬಂಧನ

ಮಹಾರಾಷ್ಟ್ರ : ಕರ್ನಾಟಕದಿಂದ ಮುಂಬೈನ ವಿವಿಧ ಸ್ಥಳಗಳಿಗೆ ನಿಷೇಧಿತ ತಂಬಾಕು ಸರಬರಾಜು ಮಾಡಲಾಗುತ್ತಿದ್ದ ಟ್ರಕ್‌ ಅನ್ನು ಮುಂಬೈ ಪೋಲಿಸ್‌ ಕ್ರೈಂ ಬ್ರಾಂಚ್‌ ವಶಪಡಿಸಿಕೊಂಡಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್, ಗೋರೆಗಾಂವ್‌ನಿಂದ 88 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ತಂಬಾಕು ಮತ್ತು ಟ್ರಕ್ ಅನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕರ್ನಾಟಕದಿಂದ ಆಗಮಿಸಿದ್ದು, ಮುಂಬೈನ ವಿವಿಧ ಸ್ಥಳಗಳಿಗೆ ತಂಬಾಕು ಸರಬರಾಜು ಮಾಡಲು ನಿರ್ಧರಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page