Home ದೇಶ ರಾಜಾಸ್ಥಾನ: 46,500 ಶಿಕ್ಷಕರ ನೇಮಕಾತಿಗೆ ಅನುಮೋದನೆ

ರಾಜಾಸ್ಥಾನ: 46,500 ಶಿಕ್ಷಕರ ನೇಮಕಾತಿಗೆ ಅನುಮೋದನೆ

0

ರಾಜಸ್ಥಾನ: ಶಿಕ್ಷಣ ಇಲಾಖೆಯು ಮುಂಬರುವ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಒಟ್ಟು 46,500 ಹುದ್ದೆಗಳಿದ್ದು, ಹಂತ 1 ರಲ್ಲಿ 21,000 ಮತ್ತು ಹಂತ 2 ರಲ್ಲಿ 25,500 ಹುದ್ದೆಗಳಿವೆ. ಈ ಹುದ್ದೆಗಳು ವಿಶೇಷ ಶಿಕ್ಷಣ ಶಿಕ್ಷಕರ 4,500 ಹುದ್ದೆಗಳನ್ನೂ ಒಳಗೊಂಡಿರುತ್ತವೆ ಎಂದು ತಿಳಿಸಿದರು.

You cannot copy content of this page

Exit mobile version