ಸದನದಲ್ಲಿ ಹೆಚ್.ಡಿ.ಕೆ ಮತ್ತು ಆಶ್ವತ್‌ ನಾರಾಯಣ್‌ ನಡುವೆ ಮಾತಿನ ಜಟಾಪಟಿ

ಬೆಂಗಳೂರು: ಬಿಎಂಎಸ್‌ ಟ್ರಸ್ಟ್‌ ವಿಚಾರವಾಗಿ ಸದನದಲ್ಲಿ ಜೆಡಿಎಸ್‌ ನಾಯಕ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಣ್‌ ಅವರ ನಡುವೆ ಸದನದಲ್ಲಿ ಜಟಾಪಟಿ ಏರ್ಪಟ್ಟಿತ್ತು.

ಇವರಿಬ್ಬರ ನಡುವೆ ಮಾತಿನ ವಾಗ್ವಾದ ಮುಂದುವರೆದು ಇಬ್ಬರು ಏಕವಚನದಲ್ಲಿ ನನ್ನ ರಾಜಕೀಯ ಜೀವನದ ಬಗ್ಗೆ ಮಾತನಾಡೋ ಯೋಗ್ಯತೆ ಇದೆಯಾ ನಿನಗೆ ಎಂದು ಪರಸ್ಪರ ವಾಗ್ದಾಳಿ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು