Home ಬ್ರೇಕಿಂಗ್ ಸುದ್ದಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಶ್ಫಿಕರ್‌ ರಹೀಮ್‌ ನಿವೃತ್ತಿ

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಶ್ಫಿಕರ್‌ ರಹೀಮ್‌ ನಿವೃತ್ತಿ

0
ಬಾಂಗ್ಲದೇಶ : ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ಫಿಕರ್‌ ರಹೀಮ್‌ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಎಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 
ಅವಕಾಶ ಬಂದಾಗ ಫ್ರಾಂಚೈಸ್‌ ಲೀಗ್ ಗಳನ್ನು ಆಡುತ್ತೇನೆಂದು ಹೇಳಿ ಟ್ವೀಟ್‌ ಮುಖಾಂತರ ತಿಳಿಸಿದ್ದಾರೆ.

https://twitter.com/mushfiqur15/status/1566309090586140672?s=20&t=0NIz9ip3Ze5kzgeXWlLrVg

You cannot copy content of this page

Exit mobile version