ರಾಜಕೀಯ ಡಿಲಿಮಿಟೇಷನ್ ಹಾಗೂ ಕೇಂದ್ರದ ದಕ್ಷಿಣ ವಿರೋಧಿ ನೀತಿಯ ವಿರುದ್ಧದ ತಮಿಳುನಾಡಿನ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ