Home ಆಟೋಟ ವರ್ಲ್ಡ್ ಕಪ್ T20 | ಶ್ರೀಲಂಕಾ ಎದುರು ಮಕಾಡೆ ಮಲಗಿದ ಯುಎಇ

ವರ್ಲ್ಡ್ ಕಪ್ T20 | ಶ್ರೀಲಂಕಾ ಎದುರು ಮಕಾಡೆ ಮಲಗಿದ ಯುಎಇ

0

ಗೀಲೊಂಗ್ : ಶ್ರೀಲಂಕಾ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ನೆಲಕಚ್ಚಿದ ಯುಎಇ. ನಮೀಬಿಯಾ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದ ಶೀಲಂಕಾ ತಂಡ ಯುಎಇ ಮೇಲೆ ತನ್ನ ಪ್ರಾಭಲ್ಯವನ್ನು ತೋರಿಸುವ ಮೂಲಕ ಪಂದ್ಯವನ್ನು ಗೆದ್ದು ಹಿಂದಿನ ಸೋಲಿಗೆ ಮುಲಾಮು ಹಚ್ವಿಕೊಂಡಿದ್ದಾರೆ.

ಟಾಸ್ ಗೆದ್ದ ಯುಎಇ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟ್ ಹಿಡಿದು ಬಂದ ಶ್ರೀಲಂಕಾ ತಂಡದ ಆರಂಭಿಕರಾದ ಪಾಥುಮ್ ನಿಸ್ಸಾಂಕ್ ತಮ್ಮ ಅತ್ಯುತ್ತಮ ಆಟದೊಂದಿಗೆ 74 ರನ್ ಗಳನ್ನ ಪೇರಿಸಿ ತಂಡಕ್ಕೆ ಉತ್ತಮ‌ ಕೊಡುಗೆಯನ್ನು ನೀಡಿದರು. ಈ ಮೂಲಕ ಶ್ರೀಲಂಕಾ 20 ಓವರ್ ಗಳಿಗೆ 8 ವಿಕೇಟ್ ನಷ್ಟಕ್ಕೆ 152 ರನ್ ಗಳಿಸಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಯುಎಇ ತಂಡ ತನ್ನೆಲ್ಲಾ ವಿಕೇಟ್ ಗಳನ್ನು ಶ್ರೀಲಂಕಾ ಬೌಲರ್‌ಗಳ ಕೈಗಿಟ್ಟರು. ಹಸರಂಗಾ ಮತ್ತು ಚಮೀರಾ ತಮ್ಮ ಆಕ್ರಣಕಾರಿ ಎಸೆತಗಳೊಂದಿಗೆ ತಲಾ ಮೂರು ವಿಕೇಟ್ ಗಳನ್ನ ಪಡೆದು ಯುಎಇ ತಂಡವನ್ನ ಕೇವಲ 73 ರನ್ ಗಳಿಗೆ ಕಟ್ಟಿ ಹಾಕಿದರು.

ಸ್ಕೋರ್ ಕಾರ್ಡ್

ಶ್ರೀಲಂಕಾ : 152/8(20)

ನಿಸ್ಸಾಂಕ್ : 74(60), ಕುಶಾಲ್ ಮೆಂಡಿಸ್ : 18(13), ಧನಂಜಯ ಡಿ ಸಿಲ್ವಾ : 33(21), ಬಿ ರಾಜಪಕ್ಷ : 5(8), ಅಸಲಂಕಾ : 0(1), ಶನಕ (c) : 0(1), ಹಸರಂಗಾ : 2(3), ಕರುಣಾರತ್ನೆ : 8(11), ಪ್ರಮೋದ್ ಮಧುಷಣ್ : 1(1), ಚಮೀರಾ : 1(1), ಇತರೆ : 10

ಬೌಲಿಂಗ್ :
ಜುನೈದ್ ಸಿದ್ದಿಕಿ : 4-0-36-0, ಕಾಸಿಫ್ ದೌದ್ : 1-0-14-0, ಜಹೂರ್ ಖಾನ್ : 4-0-26-2, ಆರ್ಯನ್ ಲಾಕ್ರಾ : 3-0-16-1, ಮೇಯಪ್ಪನ್ : 4-0-19-3, ಬಸೀಲ್ ಹಮೀದ್ : 1-0-13-0

ಯುಎಇ

ಮುಹಮ್ಮದ್ ವಾಸಿಮ್ : 2(4), ಚಿರಾಗ್ ಸೂರಿ : 14(19)
ಆರ್ಯನ್ ಲಾಕ್ರಾ : 1(3), ಚುಂದನ್‌ಗಪೋಯಿಲ್ ರಿಜ್ವಾನ್ : 1(3), ವ್ರಿಥ್ಯಾ ಅರವಿಂದ್ : 9(18), ಬಸೀಲ್ ಹಮೀದ್ : 2(6), ಆರ್ಯನ್ ಅಫ್ಜಲ್ ಖಾನ್ : 19(21), ಕಾಸಿಫ್ ದೌದ್ : 0(4), ಪಳನಿಯಪ್ಪನ್ ಮೇಯಪ್ಪನ್ : 4(8), ಜುನೈದ್ ಸಿದ್ದಿಕಿ : 18(16), ಜಹೂರ್ ಖಾನ್ : 1(1),ಇತರೆ: 2

ಬೌಲಿಂಗ್

ಪ್ರಮೋದ್ ಮಧುಷಣ್ : 3-014-1, ಮಹೀಶ್ ತೀಕ್ಷಣ : 3.1-0-15-2, ದುಶ್ಮಂತ್ ಚಮೀರಾ : 3.5-0-15-3, ಚಮೀಕ ಕರುಣರತ್ನೆ : 2-0-14-0, ವಹಿಂದು ಹಸರಂಗಾ : 4-1-8-3, ದನುಶ್ ಶನಕ : 1.1-0-7-1

You cannot copy content of this page

Exit mobile version