ನವದೆಹಲಿ: ಕಳೆದ ನಾಲ್ಕು ವರ್ಷದಲ್ಲಿ ದೆಹಲಿ ಸರ್ಕಾರದ ಅಡಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಕಾಲೇಜು ಸೇರಿದಂತೆ 12 ಕಾಲೇಜುಗಳ ಶಿಕ್ಷಕರ ವೇತನ ಕಡಿತಗೊಳಿಸಿದ್ದಾರೆ ಎಂದು ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ ಎ.ಕೆ.ಬಾಗ್ಚಿ ಆರೋಪಿಸಿದ್ದಾರೆ.
ಒಂದು ವರ್ಷದಲ್ಲಿ 4-6 ಬಾರಿ ಪ್ರತಿಭಟನೆ ನಡೆಸಿದ್ದೇವೆ. ವೇತನ ವಿಳಂಬಕ್ಕೆ ಬೋಧಕೇತರ ಸಿಬ್ಬಂದಿ ಕೂಡ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗುಡಿಗಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
https://twitter.com/ANI/status/1568164339378700289?s=20&t=og1mYyoeyIm_j6ZodfFMLw